ಮಂಗಳವಾರ, ಜುಲೈ 26, 2016

ಸಂದರ್ಶನ್: ತಾರ್ವಟ್ಯಾಂಕ್ ಪಾಂವ್ಚೆಂ ಮಿಸಾಂವ್



ದರ್ಯಾಂತ್ ವಾವುರ್ತೆಲ್ಯಾಂಕ್ 

‘ಫಾಂತ್ಯಾ ಸುಕ್ರು’ 
ಜಾಂವ್ಚೆಂ ಮಿಸಾಂವ್



(ಬಾಪ್ ಕ್ಲೋಡಿಯಸ್ ಕೋರ್ಡಾ, 
‘ಸ್ಟೆಲ್ಲಾ ಮಾರಿಸ್’ ತಾರ್ವಟಿ ಸಂಸ್ಥ್ಯಾಚೆ ರಾಷ್ಟ್ರೀಯ್ ದಿರೆಕ್ತೊರ್)

ಮಾಸ್ಳಿ ಪಾಗ್ಚಿ ವ್ಯಾಪ್ತ್ ಬೋವ್ ಪುರಾತನ್. ಕರಾವಳಿರ್, ಗೂಂಡ್ ದರ್ಯಾಂತ್, ನಂಯ್ತ್ ವಾ ವ್ಹಾಳಾಂತ್ ಮಾಸ್ಳಿ ಪಾಗುನ್ ದಿಸ್ಪೊಡ್ತೊ ಗ್ರಾಸ್ ಜೊಡ್ಚೊ ಲೋಕ್ ಸಭಾರ್. ‘ಸುಮಾರ್ 41 ಮಿಲಿಯ ಲೋಕ್ ಮಾಸ್ಳಿ ಪಾಗ್ಚೆ ವ್ಯಾಪ್ತೆಂತ್ ಅಜೂನ್ ವೆಸ್ತ್ ಆಸಾ’ ಮ್ಹಣ್ತಾ ಯುಎನ್‍ಚೊ ‘ಖಾಣ್ ಅನಿ ಕೃಷಿ ಸಂಸ್ಥೊ’. ಗರಿ ಘಾಲ್ನ್ ವ ಹೊಡ್ಯಾರ್ ವ್ಹಚೊನ್ ಕುಟ್ಮಾಖಾತಿರ್ ಮಾಸ್ಳಿ ಧರ್ನ್, ಚಡ್ ಆಸ್ಲ್ಯಾರ್ ವಿಕುನ್ ಚಾರ್ ಕಾಸ್ ಜೊಡ್ಚೆ ಸಾಂಪ್ರದಾಯಿಕ್ ಮೊಗೊರ್ ಎಕಾ ಕುಶಿನ್ ತರ್, ಏಕ್ ವ ದೋನ್ ಕುಟ್ಮಾಚೆ ಸಾಂಗಾತಾ ಯೇವ್ನ್ ಲ್ಹಾನ್ ಮಟ್ಟಾರ್ ಎಕ್-ದೋನ್ ದಾಕ್ಟ್ಯೊ ದೊಣಿ ಅಸೊನ್ ಎಕಾ ರಾತಿಚೆಂ ಮಾಸ್ಳಿ ಪಾಗುನ್, ದಿಸಾ ಉಜ್ವಾಡಾಕ್ ತಿ ವಿಕ್ಚೆಂ ನೆಟ್‍ವರ್ಕ್ ಅಸ್ಚೆ ಮೊಗೊರ್‍ಯಿ ಅಸಾತ್. ಹ್ಯಾ ದೋನ್ ಕೆಟಗರಿ ಭಾಯ್ರ್ ಗೂಂಡ್ ಉದ್ಕಾಕ್ ವ್ಹಚೊನ್, ಸಬಾರ್ ತೇಂಪ್ ದರ್ಯಾ ಉದ್ಕಾಂತ್‍ಚ್ ರಾವೊನ್ ಮಾಸ್ಳಿ ಪಾಗ್ಪಿ ತಾರ್ವೊಟಿಯಿ ಆಸಾತ್. ಆಜ್ ತಸಲ್ಯಾ ತಾರ್ವಾಂನಿ ಆಧುನಿಕ್ ತಂತ್ರ್‍ಗಾರಿಕಾ ಆಸೊನ್, ಖಂಚಿ ಮಾಸ್ಳಿ, ಖಂಚ್ಯಾ ವಾಟೆನ್ ವೆತಾ ತೆಂ ಸೊಧುನ್ ತಾಂಕಾ ಸಾಂಪ್ಡಾಂವ್ಚಿ ಶ್ಯಾತಿ ಆಸ್ಲ್ಯಾರೀ, ದೈಹಿಕ್ ಕಾಮ್ ಕಠೀಣ್ ತ್ರಾಸಾಚೆಂ ಅನಿ ಮತಿಕ್ ದಬಾವ್ ಘಾಲ್ಚೆಂ ತಸಲೆಂ. ಚಾರ್‍ಯಿ ದಿಶೆಂನಿ ನಿಳೆಂ ನಿಳೆಂ ಉದಕ್‍ಚ್ ದಿಸ್ತಾ. ಮ್ಹಯ್‍ನ್ಯಾ ಗಟ್ಲ್ಯಾನ್ ತ್ಯಾ ತಾರ್ವಾಂತ್ಲ್ಯಾ ಭಿತರ್ಲ್ಯಾ ಕುಡಾಂ ಥಾವ್ನ್ ಭಾಯ್ರ್ ಯೇಂವ್ಕ್ ಆವ್ಕಾಸ್‍ಚ್ ನಾ. ಕಿತ್ಲೆಶೆ ಮ್ಹಯ್‍ನೆ ಗಾಂವಾಥಾವ್ನ್ ಪಯ್ಸ್, ಕುಟ್ಮಾ ಥಾವ್ನ್ ಪಯ್ಸ್, ಉಲಂವ್ಕೀ ನೆಟ್‍ವರ್ಕ್ ಮೆಳಾನಾ ತಸ್ಲಿ ಪರಿಸ್ಥಿತಿ. ಕೆದಳಾ ಏಕ್‍ಪಾವ್ಟಿಂ ಧರ್ಣಿರ್ ಪಾಂಯ್ ತೆಂಕ್ತಾಂ, ಮೊಗಾಚ್ಯಾಂಕ್ ಭೆಟ್ತಾಂ, ಚಾರ್ ಸಬ್ದ್ ಉಲಯ್ತಾಂ ಮ್ಹಳ್ಳೆ ಅತ್ರೆಗ್ ಚಡ್ ಆಸ್ತಾತ್. ಅಸಲ್ಯಾ ತಾರ್ವಾಂನಿ ವಾವ್ರ್ ಕರ್ತೆಲ್ಯಾಂ ಖಾತಿರ್ ಕಿತೆಂ ಕರ್ಯೆತ್, ತಾಂಚ್ಯಾ ಗರ್ಜಾಂಕ್ ಕಶೆಂ ಪಾವ್ಯೆತ್, ಕಸಲೊ ಆಧಾರ್ ಅನಿ ಪಾಟಿಂಬೊ ದಿವ್ಯೆತ್ ಮ್ಹಳ್ಳ್ಯಾ ಪವಿತ್ರ್ ಸಭೆಚ್ಯಾ ಚಿಂತ್ಪಾ ನಿಯಾಳಾಚೊ ಫಳ್ ಜಾವ್ನ್ ‘ದರ್ಯಾ ಅಪೆÇಸ್ತಲಾದ್’ ಮ್ಹಳ್ಳೆಂ ಮಿಸಾಂವ್ ಸುರು ಜಾಲ್ಲೆಂ ಆನಿ ಅಜೂನ್ ಚಾಲು ಆಸಾ.

ಹೆಂ ಮಿಸಾಂವ್ ಕಿತೆಂ, ಕಸಲ್ಯಾ ಥರಾಚೆಂ, ಪಂಥಾಹ್ವಾನಾಂ ಕಸಲಿಂ, ಆವ್ಕಾಸ್ ಕಸಲೆ ಮ್ಹಳ್ಳೆವಿಶಿಂ ಮಾಹೆತ್ ಒಟ್ಟುಕ್ ಕರ್ತಾನಾ ಕಳೊನ್ ಅಯ್ಲೆಂ, ಅಮ್ಚ್ಯಾ ಮಂಗ್ಳುರಾಂತ್‍ಯಿ ಹೆಂ ಮಿಸಾಂವ್ ಚಾಲು ಆಸಾ. ಭಾಯ್ಲ್ಯಾನ್ ಕಸಲೊಚ್ ಪ್ರಚಾರ್ ನಾಸ್ತಾನಾ ಚಲ್ಚ್ಯಾ ಹ್ಯಾ ಮಿಸಾಂವಾವಿಶಿಂ ಬಾಪ್ ಕ್ಲೋಡಿಯಸ್ ಕೋರ್ಡಾ, ದೊಮಿನಿಕನ್ ಪಾದ್ರ್ಯಾಬ್ ಉಲಂವ್ಕ್ ಮೆಳ್ಳೆ. ತೆ ಪ್ರಸ್ತುತ್, ‘ಸ್ಟೆಲ್ಲಾ ಮಾರಿಸ್’ ತಾರ್ವಟಿ ಸಂಸ್ಥ್ಯಾಚೆ ರಾಷ್ಟ್ರೀಯ್ ದಿರೆಕ್ತೊರ್, ತಶೆಂಚ್ ಚಾಪ್ಲಿನ್ ಜಾವ್ನ್ ತಾಣಿಂ ವಾವ್ರ್ ಕೆಲಾ. ಹೊ ಸಂಸ್ಥೊ ‘ಸಿಬಿಸಿಐ’ಚ್ಯಾ ಹಾತಾಖಾಲ್ ಆಸ್ಚ್ಯಾ ಲೇಬರ್ ಕಮಿಶನಾಥಾವ್ನ್ ಕಾಮ್ ಕರ್ತಾ.
……………………………………………………………………………...............................................

1) ‘ದರ್ಯಾ ಅಪೊಸ್ತಲಾದ್’ - ಹಾಚ್ಯೆ ಪಾಟ್ಲೊ ಇರಾದೊ ಕಿತೆಂ? ಹಾಚಿ ಸುರ್ವಾತ್ ಕಶಿ ಅನಿ ಕೊಣೆಂ ಕೆಲಿ?

‘ದರ್ಯಾ ಅಪೊಸ್ತಲಾದ್’ Apostleship of the sea (AOS) ಮ್ಹಳ್ಳೊ ಏಕ್ ಸಂಸ್ಥೊ ಸಂಸಾರ್‍ಭರ್ ಸುರು ಜಾವ್ನ್ 95 ವರ್ಸಾಂ ಉತರ್ಲಿಂ. ದಿಶ್ಟಾವೊ ಇತ್ಲೊಚ್, ಸಾಗೊರಾಂತ್ ತಾರ್ವೊಟಿ ಜಾವ್ನ್ ವಾವ್ರ್ ಕರ್ತೆಲ್ಯಾಂಕ್, ವಿಶೇಸ್ ಕರುನ್ ಬೊಟಿಂನಿ ಭೊರಾಚೆಂ ಕಾಮ್ ಕರ್ಚೆ ಆಳ್ ಆಸಾತ್, ತಾಂಚ್ಯಾ ಆತ್ಮಿಕ್ ಆನಿ ಸಮಾಜಿಕ್ ಪಾಂವ್ಚೆಂ ಮಿಸಾಂವ್. 

ಹೆಂ ಮಿಸಾಂವ್ ಅಧಿಕೃತ್ ರಿತಿನ್ ಸುರು ಜಾಲ್ಲೆಂ ಸುಮಾರ್ 1894 ಇಸ್ವೆಂತ್, ಅಗಸ್ಟೀನಿಯನ್ ಮೆಳಾಚ್ಯಾ ಯಾಜಾಕಾದ್ವಾರಿ ಆನಿ ಉಪ್ರಾಂತ್ ಸಾಂ. ವಿಶೆಂತ್ ಪಾವ್ಲಾಚ್ಯಾ ಮೆಳಾಚ್ಯಾ ಸಾಚಿದ್ಯಾದ್ವಾರಿಂ ತೆಂ ಮುಕಾರುನ್ ಗೆಲೆಂ. ಪಯ್ಲೆಂ ಫ್ರಾನ್ಸಾಂತ್, ಆನಿ ಉಪ್ರಾಂತ್ ಹೆರ್ ರಾಷ್ಟ್ರಾಂನಿ ತಿ ಸೆವಾ ವಿಸ್ತಾರ್ಲಿ. ಸುಮಾರ್ 1899 ಇಸ್ವೆಂತ್ ಜೆಜ್ವಿತ್ ಯಾಜಕ್ ಬಾಪ್ ಜೋಸೆಫ್ ಎಗ್ಗರ್ ಹಾಂಚ್ಯಾ ಕಾಳಾರ್, Apostleship of Prayer society’  ನಾಂವಾನ್ ತಾರ್ವೊಟ್ಯಾಂಚೊ ಎಕ್ವಟ್ ಜಾಲೊ. 1899-1907 ಇಸ್ವೆ ಮ್ಹಣಾಸರ್ ಹ್ಯಾ ಸಂಸ್ಥ್ಯಾಂತ್ 2 ಲಾಖ್ ತಾರ್ವೊಟ್ಯಾಂನಿ ನಾಂವಾ ರಿತಿನ್ ದಾಖಲ್ ಕೆಲಿಂ. ಅಸಲ್ಯಾ ಮಿಸಾಂವಾಕ್  ಎಪ್ರಿಲ್ 17, 1922  ಇಸ್ವೆಂತ್ ಪಾಪಾ ಪಿಯುಸ್ ಇಕ್ರಾವ್ಯಾ ಥಾವ್ನ್ ಪವಿತ್ರ್ ಸಭೆಚಿ ಮಾನ್ಯತಾ ಮೆಳ್ಳಿ.


2) ಆಮಿ ಗೂಂಡ್ ದರ್ಯಾಂತ್ ಮಾಸ್ಳಿ ಪಾಗ್ತೆಲ್ಯಾ ತಾರ್ವಟ್ಯಾವಿಶಿಂ ಉಲಂವ್ಚೆಂ ತರ್ ತಾಣಿಂ ಫುಡ್ ಕರ್ಚೆ ಸಮಸ್ಯೆ ಕಸಲೆ?

ತೆಲಾಚಿಂ ತಾರ್ವಾಂ, ಕಾರ್ಗೊ ಶಿಪ್ ಆನಿ ತ್ಯಾ ಭಾಯ್ರ್ ಮಾಸ್ಳಿ ಪಾಗುಂಕ್ ವೆಚೆ ತಾರ್ವಟಿ ಜಾಯ್ತೆ ಆಸಾತ್. ವೆವೆಗ್ಳ್ಯಾ ರೆಂಕಾಂನಿ ವೆವೆಗ್ಳೊ ವಾವ್ರ್ ಶಿಪ್ಪಾ ಭಿತರ್ ಚಲ್ತಾ. ಕ್ಯಾಪ್ಟನ್, ಆಫಿಸರ್ಸ್, ಇಂಜಿನಿಯರ್ಸ್ ಆನಿ ಪ್ರಮುಕ್ ರಾಂದ್ಪಿ ಹಾಂಚ್ಯಾ ವಾವ್ರಾಕ್ ವೆಳಾಚಿ ಗಡ್ ಆಸಾ ಆನಿ ತಾಂಚ್ಯಾ ಕಾಮಾ ತೆಕಿದ್ ಮರ್ಯಾದ್ ಆನಿ ಸವ್ಲತಾಯೊ ಆಸಾತ್. ತಾಂಚೊ ವಾವ್ರ್ 4 ಥಾವ್ನ್ 6 ಮಹಿನ್ಯಾಂಚೊ. ಪುಣ್ ಹಾಂಚ್ಯೆ ಭಾಯ್ರ್ ಲ್ಹಾನ್ ವ್ಹಡ್ ಕಾಮಾಂಕ್ ಮಾತೆಂ ಮಾರ್ಚೆ ಜಾಯ್ತೆ ಆಳ್ (ಕಾಮ್ಗಾರ್), ಗಾರ್ಡ್ಸ್ ಆಸ್ತಾತ್. ತಾಂಕಾಂ 9 ಮಹಿನೆ ಕಡ್ಡಾಯೆಚೆಂ ಕಾಮ್. ತಿತ್ಲೆ ದೀಸ್ ಉದ್ಕಾ ಪಯ್ಣ್ ಜಾಲ್ಲ್ಯಾನ್ ನವ್ಯಾನ್ ಕಾಮಾಕ್ ಭರ್ತಿ ಜಾಲ್ಲ್ಯಾ ಥೊಡ್ಯಾಂಕ್ ಭಲಾಯ್ಕೆಚೆ ಸಮಸ್ಸೆ ಆಸ್ತಾತ್. ಸೊಮಾಲಿಯಾ, ನೈಜೀರಿಯಾ ಆನಿ ಚೈನಾ ತಸಲ್ಯಾ ಗಾಂವಾಂನಿ ಡಕಾಯಿತಾಂಚೆ ಉಪಾದ್ರ್ ಚಡ್ ಧೊಸ್ತಾತ್. ಗಾಡ್ರ್ಸ್ ನೇಮಕ್ ಕರಿಜೆ ತರ್ ತಿತ್ಲೊಚ್ ಖರ್ಚ್ ಬಸ್ತಾ. ಹಾಚ್ಯೆ ಭಾಯ್ರ್ ಲ್ಹಾನ್ ವ್ಹಡ್ ಕಾಮ್ಗಾರಾಂಕ್ ಸಾರ್ಕೊ ಪಾಗ್ ದೀನಾಸ್ತಾಂ ಸತಾಂವ್ಚೆಂ ಸಂದರ್ಭ್ ಆಸಾತ್. ರೇಸಿಸಂ, ಆರ್ಥಿಕ್ ದುಸ್ಥಿತಿ, ವೆಳಾ ಭಾಯ್ರ್ ಕಾಮ್ ಕರುಂಕ್ ದಬಾವ್ ಆನಿ ಹೆರ್ ಸಮಸ್ಸೆ ಆಸೊನ್ ಥೊಡ್ಯಾಂಕ್ ಜಯ್ಲಾಚ್ಯಾ ಜಿವಿತಾಚೊ ಅನ್ಭವ್ ಜಾತಾ. ಬೆಜಾರಾಯ್ ವಾಂಟುನ್ ಘೆಂವ್ಕ್ ಕುಟ್ಮಾ ಸಂಗಿಂ ಉಲಂವ್ಚಿ ಸವ್ಲಾತಾಯ್ ದರ್ಯಾ ಪಯ್ಣಾರ್ ಆಸನಾ. ಜರೀ ಶಿಪ್ ಖಂಚ್ಯಾಯ್ ಢಾಕ್ಯಾರ್ ದೋನ್ ತೀನ್ ದಿಸಾಂ ಖಾತಿರ್ ರಾವ್ಲೆಂ ತರ್ ಅಸಲ್ಯಾಂಕ್ ಭೆಟುನ್ ಕೌನ್ಸಿಲಿಂಗ್, ಅರ್ಥಿಕ್ ಆಧಾರ್, ಕುಟ್ಮಾಲಾಗಿಂ ಉಲಂವ್ಕ್ ಸಿಮ್ ಕಾರ್ಡ್ ವೆವಸ್ಥಾ, ಆತ್ಮಿಕ್ ಆಧಾರ್.. ಹೆಂ ಸಗ್ಳೆಂ ಕರುಂಕ್ ಆವ್ಕಾಸ್ ಮೆಳ್ತಾ.  


3) ತಾಂಚ್ಯಾ ಸಮಸ್ಯಾಂಕ್ ಪರಿಹಾರ್ ದಿಂವ್ಚೆ ದಿಶೆನ್ ‘ಸ್ಟೆಲ್ಲಾ ಮಾರಿಸ್’ ಸಂಸ್ಥ್ಯಾಚೆಂ ಸ್ಪಂದನ್ ಕಸಲೆಂ?

‘ಸ್ಟೆಲ್ಲಾ ಮಾರಿಸ್’ ಏಕ್ ಕಥೊಲಿಕ್ ಮಿಸಾಂವ್ ಸಂಸ್ಥೊ. ಪ್ರಮುಖ್ ಜಾವ್ನ್ ಆಮ್ಚಿ ಸೆವಾ, ಖಚಿಚಿಂ ತಾರ್ವಾಂ ಢಾಕ್ಯಾಕ್ ಪಾವ್ತಾತ್ ಮ್ಹಣ್ ಕಳ್‍ಲ್ಲೆಂಚ್ ತ್ಯಾ ದಿಸಾ ಸರ್ವ್ ನವ್ಕರಾಂಚಿ ಭೆಟ್ ಕರ್ಚಿ (ಪಯ್ಲೆಂ ಪರ್ವಣ್ಗಿ ಆಸುನ್). ಪಾಟ್ಲ್ಯಾ ಸಾಡೆ ತೀನ್ ವರ್ಸಾಂ ಥಾವ್ನ್ ಹಾಂವ್ ಸೆವಾ ದೀವ್ನ್ ಆಸಾಂ. 2013 – 2014 ಇಸ್ವೆಚ್ಯಾ ಆವ್ದೆಂತ್ 230 ಶಿಪ್ಪಾಂಚಿ ಭೆಟ್ ಕೆಲ್ಯಾ, 2014-15, 230 ಶಿಪ್ಪಾಂಚಿ ಭೆಟ್, 2015-16 180 ಶಿಪ್ಪಾಂಚಿ ಭೆಟ್ ಯೆದೊಳ್ ಕೆಲ್ಯಾ. ಜಾಯ್ತಿಂ ಕಾಮಾಂ ಆಮಿಂ ತಾರ್ವೊಟ್ಯಾಂ ಖಾತಿರ್ ಕರ್ಯೆತಾ, ತರೀ ಆಮ್ಚೆ ಹಾತ್ ಭಾಂದುನ್ ಘಾಲ್ಲ್ಯಾ ಬರಿಂ ಆಸ್ತಾತ್. ಪರ್ಗಾಂವಾಂನಿ ಕರುಂಕ್ ಜಾಂವ್ಚೊ ವಾವ್ರ್ ಹಾಂಗಾಸರ್ ಕರುಂಕ್ ಸಲೀಸ್ ನಾ. ಹಾಂವ್ ವಿಶೇಸ್ ಕರುನ್ ಬಂದ್ರಾಂಕ್ ಭೆಟ್ ದೀವ್ನ್ ಬೊಟಿರ್ ಚಡೊನ್ ತಾರ್ವೊಟ್ಯಾಂಚಿ ಭೆಟ್ ಕರ್ತಾಂ. ತಾಂಚೆ ಸುಖ್-ದುಃಖ್ ಆಯ್ಕಾತಾಂ. ತೆ ವಿವಿಂಗಡ್ ರಾಶ್ಟ್ರಾಂಚೆ (ಫಿಲಿಪೈನ್ಸ್, ಉಕ್ರೇನಿಯನ್, ರಶಿಯನ್, ಇಟೆಲಿಯನ್, ಗ್ರೇಕ್, ಇರಾನಿಯನ್, ಪಾಕಿಸ್ತಾನಿ, ಬಾಂಗ್ಲಾದೇಶಿ, ಬ್ರಿಟಿಶ್, ಟರ್ಕಿಶ್, ಬಲ್ಗೇರಿಯನ್, ವಿಯೆಟ್ನಾಮಿ, ಚೈನಿಸ್, ಕೊರೆಯನ್) ಆಸ್ತಾತ್ ಜಾಲ್ಲ್ಯಾನ್ ತುರ್ತಾನ್ ಕಸ್ಲಿಯ್ ತಾಂಚಿ ಗರ್ಜ್ ಆಸಾ ತರ್ ತಿ ತಾಂಕಾಂ ಫಾವೊ ಜಾಂವ್ಚೆ ಪರಿಂ ಪಳೆತಾಂ. ಥೊಡೆ ಮಾನಸಿಕ್ ಥರಾನ್ ಥಕ್‍ಲ್ಲೆ ಆಸ್ತಾತ್. ತಾಂಕಾ ಕೌನ್ಸಿಲಿಂಗ್ ವೆವಸ್ಥಾಯ್ ಕರ್ತಾಂ. ವಾಚುಂಕ್ ಖಬ್ರೆ ಪತ್ರಾಂ. ಕುಟ್ಮಾಚ್ಯಾಂಕ್ ಫೆÇನಾರ್ ಉಲಂವ್ಚೆಂ ತರ್ ಗರ್ಜ್ ಪಡ್ಚೆಂ ಸಿಮ್, ಆನಿ ಹೆರ್ ಕಿತೆಂಯ್ ಗರ್ಜೊ ಆಸಾತ್ ತರ್ ತಾಚಿ ವಿಲೇವಾರಿ ಕರುಂಕ್ ಜಾತಾ. 

ಸಭಾರ್ ಕ್ರಿಸ್ತಾಂವ್ ತಾರ್ವೊಟಿ ಮೆಳ್ತಾತ್. ತಾಂಕಾ ಬೈಬಲ್, ಧಾರ್ಮಿಕ್ ವಸ್ತು ವಿಚಾರ್ಲ್ಯಾರ್ ಪಾವಿತ್ ಕರ್ಚೆಂ, ಬೊಟಿ ಭಿತರ್‍ಚ್ ಮಟ್ವ್ಯಾನ್ ಮೀಸ್, ಕುಮ್ಸಾರಾಂ - ಅಸಲೆಂ ಆತ್ಮೀಕ್ ಮಿಸಾಂವ್‍ಯಿ ಕರ್ತಾಂ. ಸಂಸಾರಾಂತ್ಲ್ಯಾ ವಿವಿದ್ ರಾಷ್ಟ್ರಾ ಥಾವ್ನ್ ಲೋಕ್ ಬೊಟಿರ್ ಕಾಮಾಕ್ ವೆತಾ. ಹ್ಯಾ ಲೊಕಾ ಪಯ್ಕಿ ಮುಸ್ಲಿಮ್, ಕ್ರಿಸ್ತಾಂವ್, ಹಿಂದು, ಬುದ್ದಿಸ್ಟ್ ಅನಿ ಅವಿಶ್ವಾಸಿ ಅಮ್ಕಾಂ ಮೆಳ್ತಾತ್. ವಿಶೇಷ್ ತರ್ ಫಿಲಿಪ್ಪಿನೊ ಕಥೊಲಿಕ್ ಲೋಕ್‍ಯಿ ಆಸ್ತಾ ಅನಿ ತೆ ಮಿಸಾ ಖಾತಿರ್ ವಿನಂತಿ ಕರ್ತಾತ್. ಯುರೋಪಾಂತ್, ಅಮೇರಿಕಾಂತ್ ಹ್ಯಾ ಮಿಸಾಂವಾಂತ್ ಲಾಯಿಕ್ ಮೆತೆರ್ ಜಾವ್ನ್ ಆಸಾತ್. ತೆ ದೇಶ್ ಕ್ರಿಸ್ತಾಂವ್ಪಣಾಕ್ ಚಡಿತ್ ಮಾಂದ್ತಾತ್ ಜಾಲ್ಲ್ಯಾನ್ ಅಸಲ್ಯಾ ಮಿಸಾಂವಾಕ್ ಆಡ್ಕಳ್ ಉಣಿ. ಭಾರತ್ ವ್ಹಡ್ ಏಕ್ ಕ್ರಿಸ್ತಾಂವ್ ದೇಶ್ ನ್ಹಯ್ ಜಾಲ್ಲ್ಯಾನ್ ಹ್ಯಾ ಮಿಸಾಂವಾಕ್ ಸರ್ಕಾರಾ ಥಾವ್ನ್ ತಿತ್ಲೆಂ ಗುಮಾನ್ ಮೆಳಾನಾ. 


4) ಮಂಗ್ಳುರಾಂತ್ಲೆಂ ತುಮ್ಚೆಂ ಮಿಸಾಂವ್ ಖಂಚ್ಯಾ ಮಾಪಾನ್ ಚಲ್ತಾ? ಆನಿ ಕಾಂಯ್ ಪಂಥಾಹ್ವಾನಾ ಆಸಾತ್?

ಮಂಗ್ಳುರಾಕ್ ಯೇವ್ನ್ ರಾಂವ್ಚ್ಯೊ ತಸಲ್ಯೊ ಬೊಟಿ ಉಣ್ಯೊ. ತರಿಪುಣ್ ಆಮ್ಚ್ಯಾ ವ್ಹಳ್ಕಿಚೆ ಸ್ಥಳೀಯ್ ಕ್ರಿಸ್ತಾಂವ್ ಕ್ಯಾಪ್ಟನ್ ಆಸಾತ್ ತೆ,  ಖಂಚ್ಯೊ ಬೊಟಿ ಕೆದಾಳಾ ಆನಿ ಖಂಚ್ಯಾ ಢಾಕ್ಯಾಕ್ ಪಾವ್ತಾತ್ ಮ್ಹಳ್ಳೊ ವಿವರ್ ಪಯ್ಲೆಂಚ್ ದಿತಾತ್. ತ್ಯಾ ಶಿವಾಯ್ ಬೊಟಿ ಭಿತರ್ ವ್ಹಚುಂಕ್ ವಾ ಹೆರ್ ಖಂಚಿಯ್ ಪರ್ವಣ್ಗಿ ಗರ್ಜ್ ಆಸಾ ತಿ ಆಮ್ಕಾಂ ಸಲೀಸಾಯೆನ್ ಮೆಳ್ಚೆಪರಿಂ ಪಳೆಲ್ಲ್ಯಾನ್ ಮಿಸಾಂವಾಂತ್ ಫುಡೆಂ ವ್ಹಚುಂಕ್ ಸಾಧ್ಯ್ ಜಾತಾ. ಪಂಥಾಹ್ವಾನಾಂ ಜರೂರ್ ಆಸಾತ್. 

- ಹ್ಯಾ ಕಾಮಾಕ್ ಖರ್ಚಾ ಬಾಬ್ತಿನ್ ಸಂಸ್ಥ್ಯಾಥಾವ್ನ್ ಮೆಳ್ಚೊ ಐವಜ್ ಭೋವ್ ಉಣೊ. ರಾಶ್ಟ್ರೀಯ್ ಮಟ್ಟಾರ್ ಹ್ಯಾ ಮಿಸಾಂವಾಕ್ ಖಾತಿರ್ ಪಯ್ಣ್ ಧರಿಜೆ ಆಸ್ತಾನಾ ವ ತಾರ್ವಟ್ಯಾಂಚ್ಯಾ ಗರ್ಜಾಂಕ್ ಪಾವುಂಕ್ ದುಡ್ವಾಚಿ ಗರ್ಜ್ ಆಸ್ತಾನಾ ತೆ ಹಾಂತಾತ್ ನಾಸ್ತಾನಾ ಕಶ್ಟಾತಾಂ. 
- ಎದೊಳ್ ಸರ್ಕಾರಾ ಥಾವ್ನ್ ಮೆಚ್ವಜೆ ತಸ್ಲೊ ಪಾಟಿಂಬೊ ಮೆಳುಂಕ್ ನಾ. ಊಂಚ್ಲೆ ಅಧಿಕಾರಿ ದುಬಾವಾನ್ ಆಮ್ಕಾಂ ಪಳೆತಾತ್ ಜಾಲ್ಲ್ಯಾನ್ ಗರ್ಜೆಚಿ ಪರ್ವಣ್ಗಿ ವೆಳಾರ್ ಮೆಳಾನಾ. 
- ಅರ್ದೊಕುರೊ ಸಹಕಾರ್ ಮೆಳ್ತಾ. ಭೃಶ್ಟಾಚಾರ್ ಖೂಬ್ ಆಸಾ. 
- ಬಂದ್ರಾಂನಿ ಏಕ್ ಆಫಿಸ್ ಉಗ್ತಾಂವ್ಕ್ ಅನಿಕೀ ಸಾಧ್ಯ್ ಜಾಂವ್ಕ್ ನಾ.


5) ಸ್ಥಳೀಯ್ ಪಾಗಿ ಲೋಕ್ ಆಸಾ. ಸಮುದಾಯ್ ಆಸಾತ್. ತಾಂಚ್ಯಾ ಸಮಸ್ಯಾಂಕ್ ಸ್ಪಂದನ್ ಕರ್ಚಿಂ ಕಾಂಯ್ ಮೆಟಾಂ ಕಾಡ್ಲ್ಯಾಂತ್?

ಸ್ಥಳೀಯ್ ಪಾಗಿ ಆಜ್ ಆಪ್ಲೆಂಚ್ ಸಂಗಟನ್ ಉಭೆಂ ಕರುಂಕ್ ಸಕ್ಲ್ಯಾತ್, ಮಾತ್ರ್ ನ್ಹಯ್ ವೆವೆಗ್ಳೆ ಎನ್‍ಜಿಒ ತಾಂಕಾಂ ಸರ್ಕಾರಾಚಿ ಸವ್ಲತಾಯ್ ಸಾಕ್ರ್ಯಾ ರಿತಿನ್ ಪಾವಂವ್ಚೆಪರಿಂ ಪಳೆವ್ನ್ ಆಸಾತ್ ಜಾಲ್ಲ್ಯಾನ್ ಸಮಾಜಿಕ್ ರಿತಿನ್ ಆಮ್ಚೆಂ ಮೆತೆರ್ಪಣ್ ಉಣೆಂ. ಕರಾವಳಿಚ್ಯಾ ಆಮ್ಚ್ಯಾ ಪಾಗಿ ಲೊಕಾಕ್ ಆತ್ಮೀಕ್ ರಿತಿನ್ ಆಧಾರ್ ಕರಾವಳಿಚ್ಯಾ ಫಿರ್ಗಜ್ ವಿಗಾರಾಂ ಥಾವ್ನ್ ಲಾಭ್ತಾ. ಮಂಗ್ಳುರಾಂತ್ ‘ಸ್ಟೆಲ್ಲಾ ಮಾರಿಸ್’ ಸಂಸ್ಥ್ಯಾಚೊ ಉದ್ದೇಶ್ ತಾರ್ವಾಂನಿ ಯೆಂವ್ಚ್ಯಾ ನವ್ಕಾರಾಂಚ್ಯಾ ಗರ್ಜಾಂಕ್ ಪಾಂವ್ಚೊ. 


6) ಬರೊ ಸಮಾರಿಯಾಗಾರ್ ಜಾಂವ್ಚ್ಯಾ ಹ್ಯಾ ಮಿಸಾಂವಾಂತ್ ತುಮ್ಚೆ ವಯುಕ್ತಿಕ್ ಅನ್ಭೋಗ್ ಕಸಲೆ? ಕಾಂಯ್ ಉಡಾಸ್ ದವರ್ಚೆಂ ಘಡಿತ್?

ವ್ಹಯ್, ತಾರ್ವಾರ್ ಪಯ್ಶಿಲ್ಯಾ ರಾಶ್ಟ್ರಾಂ ಥಾವ್ನ್ ಕಾಮಾಕ್ ಲಾಗ್ತೆಲ್ಯಾ ನವ್ಕರಾಂಚಿ ಹಾಲತ್ ಸಾಂಗ್ತಾಂ. ಆಯ್ಲೆವಾರ್ ಏಕ್ ಫಿಲಿಪಿನೊ ನವ್ಕರ್ ಕಾಮಾರ್ ಆಸ್ತಾನಾ ಸ್ಟೀಮಾಚೆಂ ಸಳ್ಸಳೆಂ ಉದಕ್ ಹಾತಾಂಚೆರ್ ಆನಿ ಪಾಂಯಾಂಚೆರ್ ಉಸ್ಳೊನ್ ಕಠೀಣ್ ಘಾಯೆಲೊ. ಪಾಂಯಾಂಚೆ ಸೊಕ್ಸ್ ಕಾಡ್ತಾನಾ ಮಾಸ್‍ಚ್ ಉಕಲ್ನ್ ಆಯ್ಲೆಂ. ತುರ್ತ್ ಚಿಕಿತ್ಸಾ ಗರ್ಜ್ ಆಸ್‍ಲ್ಲ್ಯಾನ್ ಹೆಣೆಂ ಪಾಶಾರ್ ಜಾತಾನಾ ತಾರುಂ ಕೊಡ್ಯಾಳ್ ರಾವವ್ನ್ ಹ್ಯಾ ಮನ್ಶಾಕ್ ಹೊಸ್ಪಿಟ್ಲಾಕ್ ಭರ್ತಿ ಕೆಲೊ ಆನಿ ತಾರುಂ ಮುಕಾರ್ ಗೆಲೆಂ. ಹ್ಯಾ ಮನ್ಶಾಕ್ ಹಾಂಗಾ ಕೊಣೀ ನಾಂತ್. ಬಾಯ್ಲೆಕ್ ಆಪಯ್ತಾಂ ಮ್ಹಳ್ಳ್ಯಾಕ್ ಕಂಪೆನಿನ್ ‘ತುಜೊ ಮಾತ್ರ್ ಖರ್ಚ್ ಪಳೆತಾಂ, ಘರ್ಚ್ಯಾಂಕ್ ಸವ್ಲತ್ ನಾ’ ಮ್ಹಣ್ ಸಾಂಗ್ಲೆಂ. ಮಾಗಿರ್ ಸುಮಾರ್ ಏಕ್ ಮಹಿನೊ ತಾಕಾ ಏಜೆ ಹೊಸ್ಪಿಟ್ಲಾಂತ್ ಆಮಿ ಸಂಸ್ಥ್ಯಾ ಥಾವ್ನ್ ದಿಸ್ಪೊಡ್ತೆಂ ಆಧಾರ್ ದಿಲೊ. ಸದಾಂನೀತ್ ಭೆಟ್ ಕರ್ನ್ ತಾಚಿ ಗರ್ಜ್ ಸಮ್ಜುನ್ ಕುಮೊಕ್ ಕೆಲಿ. ಕುಟ್ಮಾದಾರಾಂ ಕಡೆ ಉಲಂವ್ಚಿ ವೆವಸ್ಥಾ ಕರ್ನ್ ಧಯ್ರ್ ದಿಂವ್ಚೆಂ ಪ್ರೇತನ್ ಕೆಲೆಂ. ಮಾಗಿರ್ ಪಾಂಯಾಂಚ್ಯಾ ಪ್ಲಾಸ್ಟಿಕ್ ಸರ್ಜರಿ ಖಾತಿರ್ ಬೆಂಗ್ಳುರ್ ಎಕಾ ದಾಕ್ತೆರಾ ಸಾಂಗಾತಾ ಧಾಡ್ಲೊ. ಆಶೆಂ ಹ್ಯಾ ಮಿಸಾಂವಾಂತ್ ಅಸಲಿಂ ಘಡಿತಾಂ ಘಡ್ಚಿಂ ಆಸಾತ್. ಲ್ಹಾನ್ ಮಟ್ಟಾರ್ ಪುಣೀ ಆಸಲ್ಯಾ ಆಸ್ಕತ್ ನವ್ಕರಾಂಕ್ ಪಾಂವ್ಚ್ಯಾಂತ್ ಧಾದೊಸ್ಕಾಯ್ ಆಸಾ. 


7) ಸ್ಟೆಲ್ಲಾ ಮಾರಿಸ್ ಸಂಸ್ಥ್ಯಾಚಿ ಸೆವಾ ಕಿತ್ಲ್ಯಾ ಬಂದ್ರಾಂನಿ ಆಸಾ?

ಕಾಂಡ್ಲಾ, ಮರ್ಮಗೊವಾ, ವಲ್ಲರ್ ಪದಾಂ, ವಿಜಾಗ್, ಕೊಲ್ಕೊತ್ತಾ, ಮಜ್ಗಾಂವ್, ಮಂಗ್ಳುರ್, ಪರಾದೀಪ್, ಪೋರ್ಟ್ ಬ್ಲೇರ್, ನವಾಶೆವಾ, ಕೊಚಿನ್, ಚೆನ್ನಾಯ್, ಹಲ್ದಿಯಾ.


8) ಸರ್ವ್ ಆಡ್ಕಳಿ ಆನಿ ಪಂಥಾಹ್ವಾನಾಂ ಮಧೆಂ ತುಮಿ ಹೆಂ ಮಿಸಾಂವ್ ಮುಕಾರುನ್ ವ್ಹಚಾಜೆ ತರ್ ಕಸ್ಲಿಂ ಮೆಟಾಂ ಕಾಡ್ತಾತ್?

ಹಾಂವ್ ಆವ್ಕಾಸ್ ಕಸ್ಲೆ ಮೆಳ್ತಾತ್ ತೆ ಸೊಧ್ತಾಂ. ಹರ್ಯೆಕಾಕ್ ಏಕ್ ಇಡೆಂ ಆಸ್ತಾ. ಭರ್ವಸೊ ಭಿಲ್ಕುಲ್ ಸಾಂಡಿನಾಂ. ಹಾಂವೆಂ ಕರ್ಚಿ ಭೆಟ್ ನಿರಂತರ್ ಚಾಲು ದವರ್ತಾಂ. ಬಂದ್ರಾಂತ್‍ಚ್ ಸಂಸ್ಥ್ಯಾಚೆಂ ಏಕ್ ದಫ್ತರ್ ಉಗ್ತಾಂವ್ಕ್ ಪ್ರೇತನ್ ಕರಿಜೆ. ಸಾಂ. ಜುಜೆ ಕಾಮೆಲಿ ಮ್ಹಳ್ಳೆಂ ಕ್ರಿಸ್ತಾಂವಾಂಚೆ ಸಂಗಟನ್, ಬಂದ್ರಾಂತ್ ಆಸ್‍ಲ್ಲೆಂ ತೆಂ ಪರತ್ ಭಾಂದುನ್ ಹಾಡ್ಚಿ ಆಲೋಚನ್ ಆಸಾ. ಕ್ರಿಸ್ತಾಂವ್ ಲೊಕಾಚ್ಯಾ ಮಾಗ್ಣ್ಯಾಚೊ ಆಧಾರ್ ಆಮ್ಕಾಂ ಜಾಯ್. ಹ್ಯಾ ಮಿಸಾಂವಾವಿಶ್ಯಾಂತ್ ಕ್ರಿಸ್ತಾಂವಾಂಕ್ ಕಳಿತ್ ಆಸುಂಕ್ ಜಾಯ್. ಸೊಮ್ಯಾಚ್ಯಾ ಆಧಾರಾನ್ ಆನಿ ಕುರ್ಪೆನ್ ದರ್ಯಾ ಕಾಮೆಲ್ಯಾಂಕ್ ಆಮಿ ‘ಫಾಂತ್ಯಾಚೆಂ ಸುಕ್ರು’ ಜಾಲ್ಯಾರ್ ಪುರೊ ಮ್ಹಳ್ಳಿ ಆಶಾ ಆಮ್ಚಿ.


ಶನಿವಾರ, ಜುಲೈ 23, 2016

ಚಿತ್ರ-ಕಾವ್ಯ: ಮುಗುದೆ



ಮುಗುದೆ
ಏನು ಮಾಡುವೆ ನಗದೆ!

ಪುಣ್ಯ, ಒಂಚೂರು ಬೆಳಕಿಂಡಿ
ತೆರೆದಿಟ್ಟಿದ್ದಾರೆ ನೋಡು ನಿನಗೆ
ತನ್ನೊಳಗಿದ್ದ ಕತ್ತಲ್ಲನ್ನೆಲ್ಲಾ ಕೋಣೆಗೆ ಸುರಿದು
ನಿನ್ನ ಕೂಡಿ ಹಾಕಿ
ಯಾವ ಆತ್ಮ ನಿಧಿಯ ಹುಡುಕಿ ಹೊರಟಿರುವರೋ ಭೂಪರು,
ಮುಗುದೆ
ಏನು ಮಾಡುವೆ ನಗದೆ!


ಮನೆಯಂಗಳದ ಕಳೆಕೀಳಲಷ್ಟೇ
ನೀನು ಲಾಯಕ್ಕು ಅಂದುಕೊಂಡಿರುವ ಅವರಿಗೇನು ಗೊತ್ತು
ನಿನ್ನ ಕೈಯಾರೆ ಅರಳಿ ನಿಂತ ಹಿಂಬಾಗಿಲ ತೋಟದಲಿ
ಸ್ವರ್ಗ ಗೂಡು ಕಟ್ಟಿದೆಯೆಂದು?
ಮುಗುದೆ,
ಏನು ಮಾಡುವೆ ನಗದೆ!


ತಂತಮ್ಮ ದಿವಾಳಿತನವ ನಿನ್ನ ಮೇಲೆ
ಜೋಡಿಸಿ ಜೋಪಾನ ಮಾಡಹೊರಟವರು
ಗುರಿಯನ್ನೇಂದೂ ಮುಟ್ಟರು
ಬಂಧಿಸಲಾರರು ಮುಕ್ತಾತ್ಮ ಸುಟ್ಟರು
ಹುಂಬರಂತೆ ದೋಚಿಕೊಳ್ಳುವುದರಲ್ಲೇ ನಿರತ ಇವರ ಕಂಡು
ಮುಗುದೆ,
ಏನು ಮಾಡುವೆ ನಗದೆ?


ಅವರ ಸೋಂಕು ಒಂಚೂರು ಸೋಕದೆ
ಉಳಿದ ಹೂವು ನೀನು
ಹೊಸಕಿ ಹಾಕಿದ ಪಾದದಡಿ
ಕಂಪ ಸವರಿ ಬಿಡುವೆಯಲ್ಲ,
ಮುಗುದೆ
ಏನು ಮಾಡುವೆ ನಗದೆ!

ಚಿತ್ರ-ಕಾವ್ಯ: ಬಿಗಿದು ಕಟ್ಟಿದ ತಂತಿ







ಹಾ!
ಜೀವನ, ಏನೆನ್ನಲಿ
ಬಿಗಿದು ಕಟ್ಟಿದ ತಂತಿಯಲ್ಲದೆ
ಮತ್ತಿನ್ನೇನು?
ಅತ್ತ ಕಡಿಯುವುದೂ ಇಲ್ಲ
ಇತ್ತ ನೇರ ನಿಂತ ದಿನವಿಲ್ಲ


ಹೂಂ.. ಹೌದು,
ಅಲ್ನೋಡಿ, ಅವೆಲ್ಲಾ ನನ್ನ ಪ್ರೀತಿಯ ಬಣ್ಣಗಳು
ಕ್ಲಿಪ್ಪಿಗೊಂದರಂತೆ ಕಚ್ಚಿ ಕೂತಿವೆಯಲ್ಲ?
ಅವುಗಳು ಮಾಸದಿರಲು
ನಾನು ಸುಡುಬಿಸಿಲಿಗೆ ಬೆನ್ನು ಕೊಟ್ಟು ನಿಂತೆ
ಜಡಿಮಳೆಗೂ ಮುಖವೊಡ್ಡಿ ಗಳಗಳನೆ ಅತ್ತೆ
ಹ್ಹಹ್ಹ.. ಇಷ್ಟಕ್ಕೆಲ್ಲಾ ನಾನು ಕೇಳಬಾರದಲ್ಲ ಭತ್ಯೆ!


ನನ್ನ ಪ್ರಾರ್ಥನೆಯೊಂದೆ,
ಎಲ್ಲಾ ಬಣ್ಣಗಳು ನನಗಂಟಿಕೊಂಡಿದ್ದಷ್ಟು ದಿನ
ನಾನಿರಬಲ್ಲೆ
ಅವುಗಳು ಎದ್ದು ಹೋದ ದಿನ
ತಂತಿಯನ್ನು ಕಡಿದು ಅವರ ಕೈಗಿತ್ತು,
ಮುರಿದು ಬೀಳುವ ಕಂಬಕ್ಕೆ ಕಟ್ಟಿಕೊಳ್ಳಲು ಹೇಳಿ, ಪ್ಲೀಜ್.

ಚಿತ್ರ-ಕಾವ್ಯ: ಆಕೆ






ಹಾರೆ ಎಂದಿತು,
ಆಕೆಯ ಬಿಗಿ ಹಿಡಿತ
ನನ್ನ ಉಸಿರುಗಟ್ಟಿಸಿತು ಕಣೋ,
ಹಸಿವೆಂದರಷ್ಟೂ ಕ್ರೂರವೇ


ಬುಟ್ಟಿ ಮಾತಾಡಿತು,
ಆಕೆ ತಲೆ ಮೇಲೆ ಕೂತರಂತೂ
ಒಲೆಮೇಲಿನ ಉರಿ ಕಣೋ,
ಬದುಕೇಕೆ ವಿಕೃತ


ಬುತ್ತಿ ಅತ್ತಿತು,
ಅವಳು ಉಣುವುದಿಷ್ಟೇ,
ಮೊಲೆಯುಣಿಸುವ ಸಲುವಾಗಿ..
ದೇವನೇಕೋ ಸುರಿದಿಹ
ಒಂದು ಕಣ್ಣಿಗೆ ಸುಣ್ಣ
ಇನ್ನೊಂದಕೆ ಮಣ್ಣ


ಆಕಾಶ ಪಿಸುಗುಟ್ಟಿತು,
ಸುಮ್ಮನಿರರ್ಪ್ಪಾ.
ಸುಖನಿದ್ದೆಗೆಡಿಸಬೇಡಿ
ಅವರದದೊಂದೇ ಆಸ್ತಿನ

ಕಸಿದುಕೊಳ್ಳಬೇಡಿ

ಶನಿವಾರ, ಜುಲೈ 16, 2016

ಚಿತ್ರ-ಕಾವ್ಯ: ತಿರುಕನ ಕನಸಲ್ಲ ನನ್ನದು




ತಿರುಕನಲ್ಲ ಕಣ್ರಿ ನಾನು
ನಿಮ್ಮ ಮರುಕ ಗಿರುಕ ಎಲ್ಲಾ
ನನಗೆ ಹಿಡಿಸಲ್ಲ

ಅವ್ರು ಕೋಟೆ ಕಟ್ಟಿ
ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು
ಒಳಗೆ ಬೆಚ್ಚಗೆ ಕೂತಿರಬಹುದು
ನ್ಯಾಯಕ್ಕೆ ಕನ್ನ ಹಾಕೋ ನಾನು
ತಿರುಕ ಹೇಗೆ ಆಗಬೇಕು?

ತಿರುಕನದೇನೋ ಕನಸಿತ್ತು
ನನ್ನದು ಕೂಡಾ ಕನಸೆಂದು ಕೋಟೆ
ಒಳಗಿರುವವರು ಕನವರಿಸುತ್ತಿರಬಹುದು
ಬೂದಿ ಮುಚ್ಚಿದ ಕೆಂಡವಷ್ಟೇ ನಾನು
ಹೊತ್ತಿ ಉರಿಯಲು ಕಾಯುತ್ತಿದ್ದೇನೆ.

ಕೋಟೆ ಕಟ್ಟಿಕೊಂಡವರು ರಾತ್ರಿಯಿಡೀ ಮಲಗಿಲ್ಲ ಒಳಗೆ
ಗೊತ್ತು ನನಗೆ
ದೇಹವೆನ್ನದು ಇಲ್ಲಿ ಮಲಗಿರಬಹುದು
ನನ್ನ ಹೋರಾಟದ ಕಿಡಿ
ಅವರ ಮಂಚದಡಿಯಲ್ಲೇ ಉರಿಯುತ್ತಿರುವಾಗ
ನಿದ್ರೆ ಅವರಿಗೆಲ್ಲಿ?

ರಾತ್ರಿಯಿಡೀ ಸಮಾಲೋಚನೆ ನಡೆಸಿರಬಹುದು
ಇಂದು ಬೆಳಗ್ಗೆ ನನ್ನ ಬಳಿ ಧಾವಿಸಲೂಬಹುದು
ಆಮಿಷಗಳೊಡ್ಡಲೂ ಬಹುದು
ನಾನೋ
ಕಾಮನಬಿಲ್ಲನೇ ಮುಡಿದುಕೊಂಡವನು
ಅವರ ಕಪ್ಪು ಬಿಳುಪು ಕನಸುಗಳ
ನಾನೇಕೆ ಕೊಳ್ಳುವೆನು?

ಇದೂ ಒಂದು ತಿರುಕನದೇ ಕನಸು
ಎಂದು ನಕ್ಕು ಸುಮ್ಮನಾಗದಿರಿ
ನಿಮಗೆ ಅದಷ್ಟೇ ಗೊತ್ತು
ನೀವು ಕನಸನ್ನು ಬಿಟ್ಟು ಬೇರೆ ಕಂಡವರಲ್ಲ.
ಹಾಗಂತ ಕನ್ನ ಹಾಕಲು ಕೂತಿರುವ
ನನ್ನ ಮೇಲೆ ನಿಮ್ಮ ಕನಸು ಕೂರಿಸುವ ಚಪಲವೂ ಬೇಡ

ಇದು ಕನಸ್ಸೇ ಎಂದು
ವಾದಿಸುತ್ತಿರುವಿರಾದರೆ ಕೇಳಿ;
ಎಲ್ಲಾ ಯಶಸ್ಸು
ಒಂದಿನ ಕನಸ್ಸಾಗಿತ್ತೆಂಬ
ನಂಬಿಕೆ ಕಾಯ್ದುಕೊಳ್ಳಿ, ಆಷ್ಟೇ!

ಚಿತ್ರ-ಕಾವ್ಯ: ದಾವಿದ




























ಹೊ! ನೀನು ದಾವಿದನಲ್ಲವೆ
ಮಾರಾಯಾ?

ಕುರಿಮಂದೆಗೆ ಸಂಗೀತ ನುಡಿಸುತ್ತಾ 
ಅವುಗಳ ಬಾಲಗಳ ಚಟಪಟಿಕೆಗೆ ಚಪ್ಪಾಳೆ ಎಂದು
ಖುಶಿಗೊಳ್ಳುತ್ತಿದ್ದ ನಿನ್ನ ಕಂಗಳಲ್ಲಿ
ಏನೋ ಕನಸಿತ್ತು ಅಲ್ಲವೆ?

ಗೊಲಿಯತ್’ನ ಹಣೆಗೆ ಕಲ್ಲು ಜಡಿದದ್ದೇ,
ಸಾವ್ಲನು ಸಾವಿರ ಕೊಂದ
ದಾವಿದ ಹತ್ತು ಸಾವಿರ ಎಂದ ಹೆಂಗಳೆಯರ
ಕುಣಿತಕ್ಕೆ ಸಾವ್ಲ ಕಂಗಾಲಾದ
ನೀನು ಕನಸೇರಿ ಕೂತೆ


ಕುರಿಮಂದೆ ಬಿಟ್ಟು ಮಂದ ಜನರ
ಒಡೆಯನಾದಾಗ ನೀನು ಮಾತ್ರ ಕೆಟ್ಟೆ

ಸೈನಿಕರು ಯುದ್ದ ಭೂಮಿಯಲ್ಲಿ
ಎದೆಗೊಟ್ಟು ನಿಂತಾಗ
ನೀನು ಮಾತ್ರ ಬಾಲ್ಕನಿಯಲಿ ಸುತ್ತಾಡುತ್ತಾ
ಬೆತ್ಶೆಬಾಳ ಎದೆಯೊಳಗೆ ಸೆರೆಯಾದೆ!

ಥತ್ತ್!
ಏನೇನೋ ನೆನಪಿಸುತ್ತೀಯಾ
ಸದನದಲ್ಲಿ ಅದೆಷ್ಟು ದಾವಿದರನ್ನು ಕಂಡಿಲ್ಲ!

ಮಂದಮತಿಯ ಕುರಿಮಂದೆ ನಾವೇ
ನೀವುಗಳ ಎಲ್ಲಾ ಸುಕೃತಿಗಳಿಗೆ
ನಮ್ಮ ಬಾಲಗಳ ಚಟಪಟಿಕೆ ಇದ್ದೇ ಇರುತ್ತದೆ.