ಭಾನುವಾರ, ಜನವರಿ 10, 2016

ಓದು ಮುಗಿದ ಮೇಲೆ... ಕಾದಂಬಿನಿ ಅನಿಸಿಕೆ

ಓದು ಮುಗಿದ ಮೇಲೆ... ಕಾದಂಬಿನಿ ಅನಿಸಿಕೆ
ಪುಸ್ತಕ ಓದಿದ ಮೇಲೆ ಓದುಗರ ಅನಿಸಿಕೆ ಅನ್ನೋದು ಬರಹಗಾರನಿಗೆ ನೀಡುವ ಉಡುಗೊರೆ. ಅನಿಸಿಕೆ ಕಹಿಯಿರಬಹುದು, ಸಿಹಿಯಿರಬಹುದು, ಅದು ಓದುಗನ ರುಚಿಗೆ ಹೊಂದಿದ್ದು, ಓದುಗನ ಅನಿಸಿಕೆ ಬರಹಗಾರನಿಗೆ ತೃಪ್ತಿಯನ್ನು ಕೊಡಬಲ್ಲುದು. ಕೊಂಕಣಿ ಕಾವ್ಯವನ್ನು ಪ್ರೀತಿಸಿ ಗೌರವಿಸಿದ ಕಾದಂಬನಿ ಮೇಡಂ ನನ್ನ ಮೂರನೇ ಕವನ ಸಂಗ್ರಹ “ಉಜ್ಯಾ ತುಜ್ಯೆ ವೆಂಗೆಂತ್’ (ಬೆಂಕಿಯೇ, ನಿನ್ನ ತೆಕ್ಕೆಯಲ್ಲಿ..) ಓದಿ ಪ್ರತಿಕ್ರಿಯಿಸಿದ ಪರಿಯಿದು.. ಕಾದಂಬಿನಿ ಮೇಡಂ.. ನಿಮ್ಮ ಔದಾರ್ಯಕ್ಕೆ ನಾನು ಚಿರಋಣಿ.


ಬದುಕಿನ ಸೂಕ್ಷ್ಮ ಸ್ತರಗಳ ಮೇಲೆಯೂ 
ಬೆಳಕು ಚೆಲ್ಲುವ ಕವಿತೆಗಳು


ಪ್ರಿಯ ಸರ್ ನಮಸ್ತೆ,
ತೀರಾ ಸಾಮಾನ್ಯ ಕವಯತ್ರಿಯ ಕಾವ್ಯಪ್ರೀತಿಯ ಮೇಲೆ ವಿಶ್ವಾಸವಿಟ್ಟು ತಾವು ಕಳಿಸಿದ ಕೊಂಕಣಿ ಪುಸ್ತಕ ಓದಲು ಕೊಂಚ ಕಷ್ಟವಾದರೂ ಬಹಳ ಇಷ್ಟ ಪಟ್ಟು ಓದಿದ್ದೇನೆ. ಕವಿತೆಗಳನ್ನು ವಿಮರ್ಶಿಸುವ ಶಕ್ತಿ ಖಂಡಿತವಾಗಿ ನನಗಿಲ್ಲ. ಆದರೂ ನನ್ನ ಅಭಿಪ್ರಾಯವನ್ನು ನೀವು ನಿರೀಕ್ಷಿಸುತ್ತೀರಿ ಎಂದು ನಾಲ್ಕು ಸಾಲು ಬರೆಯುವ ಧೈರ್ಯ ಮಾಡುತ್ತಿದ್ದೇನೆನಿಜ ಹೇಳಬೇಕೆಂದರೆ ನಿಮ್ಮ ಫೇಸ್ಬುಕ್ ಕವಿತೆಗಳಿಂದಲೇ ನಿಮ್ಮ ಕವಿತೆಗಳೆಡೆ ನಾನು ಮೋಹಗೊಂಡಿದ್ದೆನೆಂದರೆ ತಪ್ಪಾಗಲಾರದು. ಕವಿತಾ ಗುಚ್ಛವನ್ನು ಓದುವಾಗ ನಿಮ್ಮ ಕಾವ್ಯದ ಮೇಲೆ ನಾನಿರಿಸಿದ ನಂಬಿಕೆಗೆ ಯಾವ ತರಹದ ಧಕ್ಕೆಯೂ ಆಗಲಿಲ್ಲ. ಅಂತಹ ಸಶಕ್ತ ಅಭಿವ್ಯಕ್ತಿ ನಿಮ್ಮದು. ಇಲ್ಲಿನ ಒಟ್ಟು ಕವಿತೆಗಳ ಮೇಲೆ ಕಣ್ಣಾಡಿಸಿದಾಗ ಕವಿಯ ಕಣ್ಣು ಸುತ್ತಲ ಜಗತ್ತಿಗೆ ಗಾಢವಾಗಿ ತೆರೆದುಕೊಳ್ಳು ಪರಿಗೆ, ಜೀವನದ ಪ್ರತಿ ಕ್ಷಣವನ್ನೂ ಆಸ್ವಾದಿಸುವ, ಸಮಾಜದ ಸಹ ವಾಸಿಗಳ ಸುಖ ದುಃಖ, ದುಮ್ಮಾನಗಳನ್ನು ಸ್ವಂತ ಅನುಭವದ ನೆಲೆಯಲ್ಲಿ ಗ್ರಹಿಸುವ, ಅರ್ಥೈಸುವ ಪರಿಗೆ ಅಚ್ಚರಿಗೊಂಡೆ. ಇವರು ಕಣ್ಣಾಡಿಸದ ಯಾವುದಾದರೂ ಸಂಗತಿ ಉಳಿದಿರಬಹುದೇ ಎಂಬ ಸಣ್ಣ ಅನುಮಾನವೂ ಸುಳಿದು ನಗುವೊಂದು ಹಾದುಹೋಯ್ತು. ಹೌದು ನಿಮ್ಮ ಕವಿತೆಗಳಲ್ಲಿ ಏನಿಲ್ಲ? ಒಂದು ತಮಾಶೆ ಸಂಗತಿ ಒಮ್ಮೆ ಒಬ್ಬ ಸಾಹಿತಿ ಹೇಳಿದ್ದು, ಪುಸ್ತಕದ ಕುರಿತು ಅಭಿಪ್ರಾಯ ಬರೆದುಕೊಡುವಂತೆ ಯಾರಾದರೂ ಕೋರುವಾಗ ನಾನು ಪುಸ್ತಕದಲ್ಲಿ ಏನೇನು ತಪ್ಪು ಗೋಚರಿಸುತ್ತದೆ ಎಂದು ಮೊದಲು ಕಣ್ಣಾಡಿಸುತ್ತೇನೆ ಬಿಟ್ಟಿ. ಸಲಹೆ ಕೊಡಬಹುದಲ್ಲ ಎಂದು ನಕ್ಕಿದ್ದರು. ಹಾಗೇನಾದರೂ ನಿಮ್ಮ ಕವಿತೆಗಳಲ್ಲಿ ಹುಡುಕತೊಡಗಿದರೆ ಬಹುಷಃ ಕಾಗುಣಿತ ದೋಷವೂ ಸಿಕ್ಕಲಿಕ್ಕಿಲ್ಲ!
ನಿಮ್ಮ ಅಷ್ಟೂ ಕವಿತೆಗಳು ಸಮಾಜಮುಖಿ ಚಿಂತನೆಯುಳ್ಳವು. ಬದುಕಿನ ಸೂಕ್ಷ್ಮ ಸ್ತರಗಳ ಮೇಲೆಯೂ ಬೆಳಕು ಚೆಲ್ಲುವಂಥವು. ಮರ್ಮಸ್ಪರ್ಶಿಯಾಗಿ, ಆಪ್ತವಾಗಿ ಎದೆಯನ್ನು ತಟ್ಟುವಂಥವು. ಅದರಲ್ಲೂ ಮಹಿಳಾ ನೆಲೆಯಲ್ಲಿ ಒಬ್ಬ ಕವಿ ಬರೆಯುವುದು ಸುಲಭದ ಮಾತಲ್ಲ. ಇಲ್ಲಿ ಮಹಿಳಾ ಜಗತ್ತಿನ ಸಮರ್ಥ ಪರಕಾಯ ಪ್ರವೇಶ ಮಾಡಿ ಮಹಿಳಾ ಸಂವೇದನೆಯುಳ್ಳ ಕವಿತೆಗಳನ್ನು ಬರೆಯುವ ಮೂಲಕ ಹೆಣ್ಣಿನ ಶೋಷಣೆಯ ಚಿತ್ರಣಗಳನ್ನು, ಆಕೆಯ ಬಿಡುಗಡೆಯ ಒಳ ತುಡಿತವನ್ನೂ, ನೋವು ನಲಿವುಗಳ ಅನಾವರಣವನ್ನೂ ತಕ್ಕ ರೂಪಕಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದ್ದೀರಿ. ಇದು ನನಗೆ ಅತ್ಯಂತ ಮೆಚ್ಚುಗೆಯಾದ ಸಂಗತಿ. ಇನ್ನು ಬಡತನ, ಕೋಮು ಸೌಹಾರ್ದವಿರದ ಪ್ರಸ್ತುತ ಸನ್ನಿವೇಶ ಚಿತ್ರಣ, ಭಯ ಆತಂಕ, ಮಳೆ, ಜಾತ್ರೆ, ಹಸಿವು ಹೀಗೆ ಒಂದಾ ಎರಡಾ? ಅದಕ್ಕೇ ಮೊದಲೇ ಹೇಳಿದ್ದು ನೀವು ಕಣ್ಣಾಡಿಸದ ಜಾಗವೇನಾದರೂ ಉಳಿದಿದೆಯ ಎಂದು. ಒಟ್ಟಾರೆ, ಬೆಂಕಿಯಂತಹ, ಬೆಳಗಿನ ಇಬ್ಬನಿಯಂತಹ, ಸುಕೋಮಲ ಹೂವಿನಂತಹ, ಬಿಸಿಲ ಧಗೆಯಲ್ಲಿ ಸಣ್ಣಗೆ ಜಿನುಗುವ ಮಧುರ ಜೇನಿನ ಝರಿಯಂತಹ, ಮುದ್ದಾದ ಹಾಗೂ ಪರಿಣಾಮಕಾರಿಯಾಗಿ ತಲುಪಬಲ್ಲ ಕವಿತೆಗಳು ಇಲ್ಲಿವೆ.
ಉಜ್ಯಾ ತುಜೆ ವೆಂಗೆಂತ್ ಒಲೆಯ ಬೆಂಕಿಗೊಟ್ಟಿದ ಕಟ್ಟಿಗೆ ಬೆಂಕಿಯ ತೆಕ್ಕೆಯಲ್ಲಿ ಉರಿಯುವ ಬಲಿಷ್ಟ ರೂಪಕದ ಕವಿತೆಯ ಪ್ರತಿ ಸಾಲೂ ಅದ್ಭುತವಾಗಿ ನಿರೂಪಿತವಾಗಿದ್ದು ಓದುಗರನ್ನು ಕಾಢದೆ ಬಿಡದು, ದಿವೋಡ್, ಬಾಯ್ ಆನಿ ಹಾಂವ್’ - ಶೋಷಣೆಯ ಪಂಜರದಿಂದ ಮಹಿಳಾ ವಿಮೋಚನೆಯ ಕುರಿತ ಅರ್ಥ ಪೂರ್ಣ ಕವಿತೆಯಾದರೆ, ‘ನಿಸ್ಕಳ್ ಫಾಂತ್ಯಾರ್ ಹಾಂವ್ ಉಟೊನ್’ - ಇದಂತೂ ಬುದ್ದನನ್ನು ನೆನಪಿಸಿತು, ಕಶೆಂ ಹಾಸುಂ, ಫಾಶಿ, ಬಿಡಿ ಬಾಂದ್ಚೆ ಚೆಡುಂ, ಹೀಗೆ ಅನೇಕ ಕವಿತೆಗಳು ತುಂಬ ಆಪ್ತವಾಗುತ್ತವೆ. ‘ಮೋಗ್ ಪಾನೆಂವ್ಕ್ ಸಲ್ವಲ್ಯಾ ದಿಸಾ’ - ಒಂದು ಕವಿತೆ ಪ್ರಸ್ತುತ ದಿನಮಾನದ ಎಲ್ಲ ತಳ್ಳಣಗಳಿಗೆ ಕಾರಣವಾದ ಪ್ರೀತಿ ಉಣಿಸಲು ಸೋತ ದಿನ ಹೀಗೆಲ್ಲ ನಡೆದೀತಲ್ಲವೇ ಅನಿಸಿತು. ಇಂದಿನ ದಾರುಣ ಚಿತ್ರಣಗಳನ್ನು ಕಣ್ಣೆದುರು ತಂದು ಕಣ್ಣಲ್ಲಿ ಹನಿ ನೀರಾಡಿತು. ಚೋರ್ ಯೇವ್ನ್ ಗೆಲ್ಲೋ, ಫುಲಯ್ ಪಾಕಾಟೆ ಯಾಗೋ ಹೀಗೆ ಪ್ರತಿಯೊಂದು ಕವಿತೆಯೂ ಕೂಡ ಹೊಳೆಯ ರತ್ನವೇ. ಎಲ್ಲಕ್ಕಿಂತ ನನಗೆ ನಿಮ್ಮ ಹನಿಗಳು ತುಂಬ ತುಂಬ ರುಚಿಕಟ್ಟು ಎನಿಸಿದವು.
ಹಾಗೆ ನೋಡಿದರೆ ನಿಮ್ಮ ಕವಿತೆಗಳು ಒಂದೇ ಓದಿಗೆ ಸುಲಭವಾಗಿ ದಕ್ಕುವಂಥವಲ್ಲ. ರೂಪಕಗಳ ಆಳ ಗರ್ಭದಲ್ಲಿ ಹುದುಗಿರುವ ಅರ್ಥವನ್ನು ಸ್ವಲ್ಪ ಕಷ್ಟಪಟ್ಟೇ ದಕ್ಕಿಸಿಕೊಳ್ಳಬೇಕಾಗುತ್ತದೆ. ಅವುಗಳ ಆಳ ವಿಸ್ತಾರ ನಿಮ್ಮೊಳಗಿನ ಸೂಕ್ಷ್ಮ ಸಂವೇದನೆಗಳು, ಕಾವ್ಯದ ಕುರಿತಾದ ನಿಮ್ಮ ಅಧ್ಯಯನ,, ಒಲವು, ತುಡಿತ ಮಿಡಿತಗಳು, ನಿಮ್ಮದಾದ ಶೈಲಿಯಲ್ಲಿ ಎಂತಹ ಗಂಭೀರ ಸಂಗತಿಯನ್ನೂ ನಾಜೂಕಾಗಿ ಕುಸುರಿಕಟ್ಟುವ ನಿಮ್ಮ ಶೈಲಿ ನಿಮ್ಮನ್ನು ಒಬ್ಬ ಒಳ್ಳೆಯ ಕವಿಯಾಗಿ ಗಟ್ಟಿಯಾಗಿ ನೆಲೆಯೂರುವಂತೆ ಖಂಡಿತ ಮಾಡಲಿವೆ
ಇನ್ನೂ ಹೀಗೆಯೇ ಬರೆಯುತ್ತಿರಿ. ಕೊಂಕಣಿ ಸಾಹಿತ್ಯ ನಿಮ್ಮಿಂದ ಸಮೃದ್ಧವಾಗಲಿ. ಶುಭಾಶಯಗಳು. ಬಹಳ ಅವಸರದಲ್ಲಿ ಬರೆದುದರಿಂದ ಬರೆಯಬೇಕು ಎಂದುಕೊಂಡದ್ದನ್ನೆಲ್ಲ ಹೇಳದೇ ಹೋಗಿದ್ದೇನೆ ಕ್ಷಮೆಯಿರಲಿ.
ಕಾದಂಬಿನಿ


ಗುರುವಾರ, ಡಿಸೆಂಬರ್ 31, 2015


ತಿರ್ಮಾನ್ ಆನಿ ಹೆರ್ ನ್ಯಾನೊ ಕಾಣಿಯೊ




ತಿರ್ಮಾನ್

ಶಿಸ್ ಖರ್ಶೆವ್ನ್ ಧಾಂವುನ್ ಆಯ್ಲೊ..
ದೆವಾಳಾ ಕಡೆ ಬೀಫ್ ಉಡಯ್ಲಾಂ.. ಲೋಕ್ ರಾಸ್ ಪಡೊನ್ ಆಸಾ...”
ಸೊಮ್ಗೊಳ್ ಶಿಸಾ ಸಾಂಗಾತಾ ಥಂಯ್ ಧಾಂವ್ಲೊ.
ವ್ಹಯ್! ಎಕಾ ಪ್ಲಾಸ್ಟಿಕಾಂತ್ ಮಾಸ್ ಆಸ್ಲೆಂ!!
ಸೊಮ್ಗೊಳಾನ್ ಪ್ಲಾಸ್ಟಿಕ್ ವಿಂಚ್ಲೆಂ ಆನಿ ಚಲ್ತೆಚ್ ರಾವ್ಲೊ. ಲೊಕಾಂನಿ ಆಡಾಯ್ಲೆಂ, “ಖಂಯ್ ವ್ಹರ್ತಾತ್.. ಖಂಚೆಂ ಪುಣೀ ಏಕ್ ತೀರ್ಮಾನ್ ಆಜ್ ಜಾಯ್ಜೆಚ್!”
ತೀರ್ಮಾನ್ ಜಾಲಾಂ ಸೊಮ್ಗೊಳ್ ಮ್ಹಣಾಲೊ, “ದೆವಾಲಾಗಿಂ ಹಾಂವೆಂ ಮಾಗ್ ಲ್ಲೆಂ ಆಮ್ಚ್ಯಾ ಮೊಠಾಚ್ಯಾ ಸಕಯ್ಲ್ ಖೊಮ್ಟ್ಯಾಂತ್ ತಿಂ ಭುಕೆನ್ ವ್ಹಳ್ವಳ್ತಾತ್. ಥಂಯ್ ಧಾಡ್ಚ್ಯಾ ಬದ್ಲಾಕ್ ದೆವಾನ್ ಮಾಸ್ ಹಾಂಗಾ ಧಾಡ್ಲಾಂ.. ಭೋವ್ಶಾ ಎಡ್ರೆಸ್ ಚುಕ್ಲಾ
**
ಅಜ್ಯಾಪ್

ಕೆಂಳ್ಬ್ಯಾರ್ ಜೆಜುಚೆಂ ಮುಕಾಮಳ್ ದಿಸ್ಲೆಂ. ಹಾರಿಂ ಹಾರಿಂನಿ ಲೋಕ್ ರಾಸ್ ಪಡ್ಲೊ. ಸಕ್ಡಾಂಚ್ಯಾ ಮೊಬಾಯ್ಲಾಂನಿ ತಸ್ವಿರ್ಯೊ ಪಿಚಾರ್ ಜಾಲ್ಯೊ. ವಾಟ್ಸಾಪಾರ್ ವ್ಹಾಳ್ಳ್ಯೊ ದೆಕುನ್ ರಾತಾರಾತಿಂ ಜಮೊ ವಾಡ್ಲೊ. ಗಡ್ದಿ ಕಂಟ್ರೋಲ್ ಕರುಂಕ್ ಪೆÇಲಿಸ್ ಆಯ್ಲೆ.
ಗುರು ಆನಿ ತಾಚೆ ಶಿಸ್ ತೆಣೆಂ ಪಾಶಾರ್ ಜಾತಾಲೆ. ಪಳೆವ್ನ್ ಯಿ ಪಳೆನಾತ್ಲೆ ಪರಿಂ ಮುಕಾರ್ ವ್ಹೆತಾಲೆ. ಎಕ್ಲ್ಯಾನ್ ತಾಂಕಾ ಆಡಾವ್ನ್ ವಿಚಾರ್ಲೆಂ, “ಹೆಂ ಕಿತೆಂ, ತುಮಿ ಕೆಂಳ್ಬ್ಯಾರ್ ಜೆಜುಚೆಂ ಪಿಂತುರ್ ಪಳೆನಾಂತ್?”
ಗುರು ಮ್ಹಣಾಲೊ, “ಆಮಿ ತುಜ್ಯಾ ಸೆಜಾರಾ ವ್ಹಚೊನ್ ಆಸಾಂವ್?
ಕಿತ್ಯಾ?”
ತುಜ್ಯಾ ಸೆಜಾರಾ ಎಕಾ ಚೆಡ್ವಾಚ್ಯಾ ತೊಂಡಾರ್ ಆಸಿಡ್ ಉಡವ್ನ್ ಗೆಲ್ಲಿ ಖಬರ್ ಮೆಳ್ಳಿ. ತಿಕಾ ಪಳೆಂವ್ಕ್ ವೆತಾಂವ್
ಸಕ್ಡಾಂಚ್ಯಾ ಮೊಬಾಯ್ಲಾಂಚಿ ಚಾರ್ಜ್ ಖಾಲಿ!
**
ವಾಡಾವಳ್

ಬಿಸಿನೆಸ್ಮೆನ್ ಎಕ್ಲೊ ಕಾರಾಂಚೊ ಪಿಸೊ. ಹರ್ಯೆಕ್ ನವೆಂ ಕಾರ್ ಪ್ರಥಮ್ ತಾಚೆಂಚ್ ಜಾಯ್ಜೆ ಮ್ಹಳ್ಳೆ ತಿತ್ಲೊ ಪಿಸೊ. ಏಕ್ ಪಾವ್ಟಿಂ ನಿರ್ಜನ್ ರಸ್ತ್ಯಾರ್ ತಾಚೆಂ ನವೆಂಚ್ ಕಾರ್ ಪಾಡ್ ಜಾಲೆಂ. ಸಕ್ಲಾ ದೆಂವೊನ್ ಕಾರಾಕ್ ಖೊಟ್ ಮಾರ್ಲಿ, ಗಾಳಿ ದಿಲ್ಯೊ, ಉಕ್ಲುಂಕ್ ಜಾಲ್ಲೆಂ ತರ್ ಕಾರ್ ಧರ್ಣಿಕ್ ಮಾರ್ತೊ!
ಸೊಮ್ಗೊಳ್ ತೆಣೆಂಚ್ ಯೆತಾಲೊ, ಸಗ್ಳೆಂ ಪಳೆಲೆಂ ತಾಣೆಂ. ಹಾಚ್ಯಾ ಭುಜಾಂಚೆರ್ ಹಾತ್ ಘಾಲ್ನ್ ಮ್ಹಣಾಲೊ, “ಆಶೆಂ ಪುರಾ ಹಾಂವ್ ಲ್ಹಾನ್ ಆಸ್ತಾನಾ ಖೆಳ್ ವಸ್ತುಂ ಸಂಗಿ ಕರ್ತಾಲೊಂ. ತುಂವೆಂ ಹೆಂ ಅನೀಕೀ ಸೊಡುಂಕ್ ನಾಂಯ್ ಗಿ?
ಹೆಂ ಕಾರ್ ಸಾಂತೆಂತ್ಲೆಂ ನ್ಹಯ್.. ಕೊರೊಡಾಂಚೆಂ ಹೆಂ!” ಬೊಬಾಟ್ಲೊಚ್ ಮಾನೆಸ್ತ್

ಗುರು ಮ್ಹಣಾಲೊ, “ಕಿತೆಂ ಫಾಯ್ದೊ ಆಪಾ, ಕಾರ್ ಕೊರೊಡಾಂಚೆಂ ತರೀ ತುಜಿ ವಾಡಾವಳ್ ಪಾಂಚ್ ವರ್ಸಾಂಚಿಚ್ ಉರ್ಲ್ಯಾನೆ!”

ಗುರು ಆಪ್ಲೆ ವಾಟೆನ್ ಚಲ್ಲೊ.
**

ನಿತಳಾಯ್

ಬಾಬ್ ವ್ಹಚೊನ್ ಚಾರ್ ದೀಸ್ ಜಾಲ್ಲೆ. ತಾಚೆಂ ಕೋಂತ್ ಮಾತ್ರ್ ತ್ಯಾ ಎಕಾ ಖಿಳ್ಯಾಕ್ ಉಮ್ಕೊಳ್ತಾಲೆಂ. ಪರ್ನೆ ಕೋಂತ್, ಭೊವ್ ಶಾ ಫಿರ್ಗಜ್ ಫೆಸ್ತಾ ಸಾಂತೆಂತ್ ಕಾಣ್ಘೆವ್ನ್ ಯಾಜಕಾಲಾಗಿಂ ಬೆಂಜಾರ್ ಕರ್ನ್ ಗಳ್ಯಾಕ್ ಘಾಲ್ಲೆಂ. ಘಾಮ್ ಖೂಬ್ ಜಿರ್ಲಾ ತಾಂತುಂ; ದೆಕುನ್ ಸುತಾಂ ಜಾಲ್ಯಾಂತ್ ಕಾಫ್ಯೆ ರಂಗಾಚಿಂ.
ಫಾಲ್ಯಾ ಘರ್ ಬೆಜ್ಮೆಂತ್. ನಿತಳಾಯ್ ಸುರು ಕೆಲ್ಯಾ. ಸಗ್ಳೆಂ ನಾಕಾ ಜಾಲ್ಲೆಂ ಕಾಡ್ನ್ ಉಡಯ್ಲೆಂ.
ತ್ಯಾ ಖಿಳ್ಯಾಕ್ ಘೊವಾನ್ ಇಸ್ರಾಯೆಲ್ ಥಾವ್ನ್ ಹಾಡ್ ಲ್ಲೆಂ ನವೆಂಚ್, ವ್ಹಡ್ ಮ್ಹಣಿಯಾಂಚೆಂ ಕೋಂತ್ ಶಿರ್ಕಾಯ್ಲೆಂ.
**
ಭೆಶ್ಟಾವ್ಣಿ

ತೊ ಚಾರ್ ಚೊವ್ಗಾಂ ಮಧೆಂ ಕಾರ್ಭಾರಾಂ ಕರ್ನ್ ನಾಂವ್ ವ್ಹೆಲ್ಲೊ ಗ್ರಾಯ್ಕ್.
ಕಾಲ್ಚ್ಯಾ ಮಧ್ಯಾನೆರ್ತುಕಾ ಕಾಡ್ತಾಂ ಮ್ಹಣ್ ಜಿವಾಕ್ ಭೆಶ್ಟಾವ್ಣಿ ದೀವ್ನ್ ಕೋಲ್ ಆಯ್ಲೆಂ. ತಾಕಾ ತ್ಯಾ ರಾತಿಂ ಪಯಿಲ್ಲೆ ಪಾವ್ಟಿಂ ಆಪ್ಲ್ಯಾ ಜಿವಾಚೊ ಹುಸ್ಕೊ ದಿಸ್ಲೊ.
ದುಸ್ರೆ ದಿಸಾ ಫಾಂತ್ಯಾಚ್ಯಾ ಮಿಸಾಕ್ ಕುಟ್ಮಾ ಸಮೇತ್ ಸಕಾಳಿಂಚ್ಯಾ ಮಿಸಾಕ್ ಗೆಲೊ!
**
ಕಶ್ಟ್

ಧುವೆಚೆಂ ಫೋನ್ ಆಯ್ಲೆಂ, “ಪಪ್ಪಾ, ಮಸ್ತ್ ಕಷ್ಟ್ ಜಾತಾ ಕಾಮ್.. ಮ್ಹಾಕಾ ಹಾಂಗಾ ಜಾಯ್ನಾ
ಬಾಪಯ್, “ಸೊಡ್ನ್ ಯೇಗೊ..”
ಕಾಜಾರ್ ಜಾವ್ನ್ ತೆಂಚ್ ಚೆಡುಂ ಎಕಾ ಮ್ಹಯ್ನ್ಯಾನ್, “ಪಪ್ಪಾ, ಮ್ಹಾಕಾ ಕಶ್ಟ್ ಜಾತಾ ಹಾಂಗಾ...”
“……………………”

**
ಸೊಡ್ಲಾಂ

ಆಯ್ತಾರಾ ಮಿಸಾಕ್ ಪೊರ್ಟಿಕೊಂತ್ ರಾಂವ್ಚೊ ಎಕ್ಲೊ, ಯಾಜಕಾಕ್ ವ್ಹಚೊನ್ ಮೆಳ್ಳೊ
ಫಾದರ್, ಹಾಂವ್ ಆನಿ ಇಗರ್ಜೆಕ್ ಯೇನಾ, ಮ್ಹಾಕಾ ನ್ಯೂ ಲೈಫ್ ಮೆಳ್ಳಾಂ.. ಇಗರ್ಜ್, ಮರಿ, ಸಾಂತ್ ಪೂರಾ ಸೊಡ್ತಾಂ..” ದಡ್ಬಡುನ್ ಉಲವ್ನ್ ಚ್ ಗೆಲೊ.

ಯಾಜಕಾನ್ ಮ್ಹಳೆಂ, "ತುವೆಂ ತುಜ್ಯಾ ಬಾಪಾಯ್ಕ್ ಆಸ್ರ್ಯಾಂತ್ ಉಡಯಿಲ್ಲೊಚ್ ಮ್ಹಾಕಾ ಕಳಿತ್ ಜಾಲ್ಲೆಂ, ತುವೆಂ ಸಗ್ಳೆಂ ಸೊಡ್ಲಾಂಯ್ ಮ್ಹಣ್.. ಭೋವ್ ಬರೆಂ ಆದೇವ್ಸ್ ತುಕಾ!”


ಬುಧವಾರ, ಅಕ್ಟೋಬರ್ 14, 2015

ಧಾಂವ್ಚ್ಯಾ ರಯ್ಲಾರ್... (ಕವಿತಾ)




ಧಾಂವ್ಚ್ಯಾ ರಯ್ಲಾರ್

ಧಾಂವ್ಚ್ಯಾ ರಯ್ಲಾರ್ ಹಾಂವ್ ಚಡ್ಲಾಂ.

ತೆ ಗಾದೆ, ತೆ ಗುಡೆ, ತೆ ಮನಿಸ್, ತೆ ಪೆಟೆ
ಬಿಂದಾಸ್, ಸ್ವಚ್ಛಂದ್, ಉಗ್ತೆ, ಮುಕ್ತ್ ಜಿಯೆಂವ್ಚೆ...
ಸಕ್ಕಡ್ ಹ್ಯಾ ಕೆಮರಾಂತ್ ಫಿಚಾರ್
ಪುರ್ಸೊತೆರ್ ಪಾಂಯಾರ್ ಪಾಂಯ್ ಘಾಲ್ನ್ ಫಾಲ್ಯಾಂ ಪಳೆತಾಂ.

ತ್ಯೊ ಆವಯೊ, ತಿಂ ಭುರ್ಗಿಂ, ಫೆಸ್ತಾ ಸಾಂತ್, ದಿವ್ಳಾ ಪುಜಾ
ಹ್ಹಿಹ್ಹಿ ಚೆಡ್ವಾಂ, ಪೊಕ್ರಿ ಚೆಡೆ, ಚಾಯ್‍ವಾಲೆ, ವಡಾಪಾಂವ್
ಸಗ್ಳೆಂಚ್ ಕೆಮರಾ  ಪೊಟಾಂತ್
ಪುರ್ಸೊತೆರ್ ವೆಗಿಂಚ್ ತುಮ್ಚೆಖಾತಿರ್ ಅಪ್‍ಲೋಡ್ ಕರ್ತಾಂ

ಬಗ್ಲೆಚ್ಯಾ ಪಯ್ಣಾರ್ಯಾಕಡೆ ವಿಚಾರ್ನ್
ದಿಸಾಳೆಂ ಸೊಡಯ್ಲ್ಯಾರ್
ಪಬ್ಲಿಕ್ ಟೊಯ್ಲೆಟಾಚೆಂ ಮೊಡ್ಕುರೆಂ ದಾರ್
ಉಗ್ತೆಂ ಕರುಂಕ್‍ಚ್ ರಾಕ್ಚ್ಯಾ ಘಾಣಿಪರಿಂ
ಖಬ್ರೊ –
ಗಾದ್ಯಾಂತ್ ಉಮ್ಕಾಳ್ಚೊ ರೈತ್
ಬುಲ್ಡೊಜರಾ ಘಾಸಾಕ್ ಗಾದೆ
ಸುತಾಂ ನ್ಹೆಸಾನಾತ್ಲೆ ಮನಿಸ್
ವೇನಾರ್ ಬಂಧಿ ಪೆಟೆ
ಬಿಕ್ಕುಂಚಿಂ ಹ್ಹಿಹ್ಹಿ ಚೆಡ್ವಾಂ
ಖೊಡ್ಯಾಂನಿ ಚೆಡೆ...
ಹೆಂ ಸಗ್ಳೆಂ ಮ್ಹಜ್ಯಾ ಕೆಮರಾಚೆ
ಝಳ್ಕೆಕ್ ಯೆನಾತ್ಲೆಂ!

ಭೊಗ್ಸಿಯಾ,
ತೆಂ ಸಗ್ಳೆಂ ಫಿಚಾರ್ ಕರುನ್
ಪಯ್ಣಾಚೆಂ ಥ್ರಿಲ್ ಹೊಗ್ಡಾಂವ್?
ತಿತ್ಲ್ಯಾಕ್‍ಯಿ ಹಾಂವ್ ಎದೊಳ್‍ಚ್
ಧಾಂವ್ಚ್ಯಾ ರೈಲಾರ್ ಚಡುನ್ ಜಾಲಾಂ...