ಬುಧವಾರ, ಜುಲೈ 16, 2014

ಗೋವಿಂದನ ವಚನಗಳು - ಪುಸ್ತಕ ಪರಿಚಯ





ಪುಸ್ತಕ ಪರಿಚಯ


ಗೋವಿಂದನ ವಚನಗಳು


೧೨ ನೇ ಶತಮಾನದಲ್ಲಿ ಶರಣರಿಂದ ರಚಿಸಲ್ಪಟ್ಟ ’ವಚನ ಸಾಹಿತ್ಯ’ ಅಂದಿನ ನಾಗರಿಕತೆಯ ಪ್ರತಿಬಿಂಬ ಎನ್ನಬಹುದೆನೋ! ಕಲ್ಯಾಣ ಪ್ರಾಂತ್ಯದಲ್ಲಿ ಇದ್ದಂತಹ ಮೇಲು-ಕೀಳು ನೀಚತನ, ಆರ್ಥಿಕ-ಸಾಮಾಜಿಕಾ ಅಸಮ್,ಆನತೆ, ಜಾತಿಗಳ ನಡುವೆ ನರಳುತ್ತಿದ್ದ ಮಾನವನ ಜೀವನವನ್ನು ಕುರಿತು ಶರಣರು ಬರೆಯುತ್ತಾ ಹೋದಂತೆ ಜನಸಾಮಾನ್ಯರಲ್ಲಿ ಕ್ರಾಂತಿಯ ಕಿಡಿ ಹೊತ್ತಿಸುವಲ್ಲಿ ಸಫಲರಾಗಿದ್ದು ನಮಗೆ ತಿಳಿದಿದೆ. ವಚನಗಳು ವೈಚಾರಿಕತೆಯನ್ನು ಬೆಳೆಸುವುದರ ಜತೆಗೆ ಮನುಷ್ಯನಲ್ಲಿ ಮಾನವೀಯ ಗುಣಗಳನ್ನು ಬಿತ್ತುವ ಕೆಲಸವನ್ನು ಮಾಡಿವೆ. ಬಸವಣ್ಣಾದಿ ಶರಣರು ಹೊಸ ಧರ್ಮವೊಂದನ್ನು ಹುಟ್ಟು ಹಾಕಲಿಲ್ಲ. ಆದರೆ ಪೂರ್ವಗ್ರಹಪೀಡಿತರಾಗಿರದೆ, ಮತೀಯವಾದವೂ ಇಲ್ಲದೆ ದೈನಂದಿನ ಜೀವನದಲ್ಲಿ ಧರ್ಮ ಸ್ಥಾಪನೆ ಮಾಡುವುದೇ ಅವರ ಉದ್ದೇಶವಾಗಿತ್ತು. ಅವರು ನಡೆದ ದಾರಿಯೇ ಧರ್ಮವಾದರೆ, ಆಡಿದ ಮಾತುಗಳೇ ಸಿದ್ಧಾಂತಗಳು. ವಚನಗಳಲ್ಲಿ ಜನಸಾಮಾನ್ಯನ ನೋವು-ನಲಿವ್ಯ್ ಗಳಿವೆ, ಸಿದ್ಧಾಂತಗಳಿವೆ, ಬಂಡಾಯವೂ ಇದೆ. 


ಇಪ್ಪತ್ತೊಂದನೆ ಶತಮಾನದಲ್ಲಿರುವ ನಮಗೆ ನಾಗರಿಕತೆ ಬೆಳೆಯುತ್ತಿದ್ದಂತೆ ಆತ್ಮ ವಿಮರ್ಶೆಯ ಕೆಲಸ ಕುಂಠಿತಗೊಳ್ಳುತ್ತಿರುವುದು ತಿಳಿದಿರುವ ವಿಚಾರ. ಮಾಧ್ಯಮಗಳು ಆಗಾಗ್ಗೆ ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲಲು ಯತ್ನಿಸುತ್ತಿದ್ದರೂ ಪರಿಣಾಮಕಾರಿಯಾಗಿ ಯಾವುದೂ ನಡೆಯಿತ್ತಿಲ್ಲ. 


ಕೆಲವೇ ದಿನಗಳ ಹಿಂದೆ ನನ್ನ ಕವಿ ಮಿತ್ರ ಆಂಡ್ರ್ಯೂ ಡಿ’ ಕುನ್ಹಾ ರವರು ಒಂದು ಪುಸ್ತಕವನ್ನು ಪರಿಚಯಿಸಿದರು. ಹೆಸರು – ’ಗೋವಿಂದನ ವಚನಗಳು’.  ಪುಸ್ತಕದ ಒಂದೊಂದೇ ಪುಟಗಳನ್ನು ತೆರೆಯುತ್ತಿದ್ದಂತೆ ಪ್ರಪಂಚವೇ ತೆರೆದು ಬಿಟ್ಟಿತು! ಈ ವಚನಗಳನ್ನು ಬರೆದವರು ಶರಣರಲ್ಲ, ಆದರೂ ಶರಣರ ಸಾಲಿನಲ್ಲಿ ನಿಲ್ಲುವುದು ಖಚಿತ. ಮೂರೇ ಮೂರು ಸಾಲಿನ ವಚನಗಳಲ್ಲಿ ವೈಚಾರಿಕತೆ, ಆಂತರ್ಯದ ವಿಮರ್ಶೆ, ಸಮಾಜದ ಕುಚೋದ್ಯ, ಡಂಭಾಚಾರಗಳು, ರಾಜಕೀಯ ಪೀಕಲಾಟಗಳು, ಅಧರ್ಮದ ಹೊಗೆ, ಸತಾಯಿಸುವ ಮನ, ಸಂಸಾರದ ಸಾರ, ಸತಿ-ಪತಿಗಳ ಸಂಕಟಗಳು, ವಿಕೃತಿಯ ಸಂಸ್ಕೃತಿ... ಇತ್ಯಾದಿ ಶ್ರೀ ರಾಧಾಕೃಷ್ಣ ಕೆ. (ಲೇಕಕರು) ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ. ಆಧುನಿಕ ಸಮಾಜದ ಆಗು ಹೋಗುಗಲ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟು, ಅನಾಚಾರಗಳನ್ನು ಮೆಟ್ಟಿ ನಿಲ್ಲಲು ಸದಾಚಾರವನ್ನು ಕಾಪಾಡಿಕೊಳ್ಳುವ ಸ್ಫೂರ್ತಿ ಚಿಲುಮೆಯನ್ನು ಚಿಮುಕಿಸುವ ಕೆಲಸವನ್ನು ಮಾಡಿದ್ದಾರೆ. 


ಈ ಪುಸ್ತಕಕ್ಕೆ ಮುನ್ನುಡಿಯಿಲ್ಲ, ಸೀದಾ ಸಾದಾ ವಿಚಾರಗಳುಳ್ಳ ’ಗೋವಿಂದನ ವಚನಗಳು’ ಸಂತೆಯಲ್ಲಿ ಮಾರಾಟಕ್ಕೂ ಸಿಗುವುದಿಲ್ಲ. ಪ್ರಚಾರದ ಸೋಗಿಲ್ಲದೆ ಲೇಕಕರು ತಮ್ಮಿಷ್ಟದಂತೆ ಹಂಚುತ್ತಿದ್ದಾರೆ. 


ಕೆಲವು ವಚನಗಳನ್ನು ನೀವೇ ಓದಿಕೊಳ್ಳಿ:



ನಾನೇ ನಾನೇ ಎಂದಾಗ ಬೆಳೆದದ್ದು ಬೃಹತ್ ಆನೆ

ನೀನೇ ನೀನೇ ಎಂದಾಗ ಬೆಳೆದದ್ದು ಭತ್ತದ ತೆನೆ

ನಾ-ನೀ ಅಳಿದ ಮೇಲೆ, ಬರೀ ಸೊನ್ನೆ! ಗೋವಿಂದ.



’ನೀ ಸತ್ತರೂ ಬರುವೆ, ಬಿಡದೆ ನಾ ನಿಮ್ಮ ಬೆನ್ನ ಹಿಂದೆ’

ಇದ್ದಾಗಲೇ ಕೈ ಕೊಟ್ಟು ಹೋದಳು ಇನ್ನೊಬ್ಬರ ಹಿಂದೆ

ನಾಲಗೆಯಂತೆ ಕಾಲಿಲ್ಲವಲ್ಲ, ಜಗದೊಗೆ ಗೋವಿಂದ


ಕುದಿವ ಎಣ್ಣೆ ಬಾಣಲೆಗೆ, ಕೈಯಿಂದ ಬಿಟ್ಟ ಪೂರಿ-

ನಾಲಗೆಯಿಂದ ಕಾರಿದ ಅಹಿತ ನುಡಿಗ ಬುಗರಿ;

ಸಂತೆಯಲಿ ಪಂಚೆ ಉದುರಿದಂತೆ ಗೋವಿಂದ



ಕಾಡು ಹರಟೆಗೆ ಸಿಗುತ್ತಾರೆ ಜನರು ಬೇಕಾದಷ್ಟು

ಗೊತ್ತಾಗುವುದಿಲ್ಲ ಅಮೂಲ್ಯ ಸಮಯ ವೇಷ್ಟು

ಬೂಸ್ಟು ಹಿಡಿದ ಬ್ರೆಡ್ಡಾಗದಿರಲಿ ಬದುಕು ಗೋವಿಂದ



ಅತಿ ಸಲುಗೆ ತರವಲ್ಲ ಗತಿ ತಪ್ಪಿಸುವ ಜನರಿಲ್ಲಿ

ಮತಿ ವಿಕಳರ ಮಾತು ಗುಲ್ಲೆಬ್ಬಿಸುವ ಕಹಿ ಬಳ್ಳಿ

ನೀತಿಯಿದ್ದಲ್ಲಿ ಭೀತಿಯ ಕೋತಿಯಿಲ್ಲ ಗೋವಿಂದ



ಬಲು ರೂಪ, ಅಂತಸ್ತು, ಕೀರ್ತಿಗಳ ಹೊರೆಹೊತ್ತು

ಬಲು ಗತ್ತಿನಲ್ಲಿ ಊರಿಡೀ ಮೆಲುಕಾಡುವ ಗಮ್ಮತ್ತು

ಪೊಗರು ಅತಿಯಾದಾಗ, ಟಗರು ಮುಖ ಗೋವಿಂದ



ಬಗ್ಗಿದ ಬೆನ್ನಿಗೆ ಹೇರುವರು ಭಾರವಾದ ಕಲ್ಲು ಬಂಡೆ

ಕುಗ್ಗಿದವರ ಬೆನ್ನಿನ ಮೇಲಿಡುವರು ಕೊಬ್ಬಿದ ಕುಂಡೆ

ಅಗ್ಗಕ್ಕೆ ಸಿಕ್ಕರೆ ಹಗ್ಗಕ್ಕೆ ಜೋತಾಡಿಸಿದರು ಮಂಡೆ ಗೋವಿಂದ



ದೇವರಿಗೆ ಸಾವಿರ ಅಭಿಷೇಕಗೈದರೂ ಆಗದು

ಗುರುಗಳ ಪಾದ ಪೂಜೆಗೈದರೂ ಆಗದು

ನಿನ್ನ ಶಿಲುಬೆಯ ನೀನೇ ಹೊತ್ತು ಸಾಗಬೇಕು ಗೋವಿಂದ



ಸೆಂಟಿಮೆಂಟು ಅತಿಯಾದರದುವೇ, ಗಂಟಲು ಹಿಡಿವ ಅಂಟು

ಅಂಟು ಬಾಳಿನ ಕಗ್ಗಂಟಾಗಿ, ಮೆಂಟಲಾದ ಕತೆ ನೂರಾರುಂಟು

ಸೆಂಟಿನಲ್ಲೇ ಅಂಗಿಯನ್ನೊಗೆಯುವ ತುಂಟಾಟವದು ಗೋವಿಂದ



ಕೂಡಿ ಬಾಳೋಣ ಹಿಂದಿನ ಮಾತು, ಈಗ ಕೂಡಿಟ್ಟು ಬಾಳೋಣ

ಕೂಡಿಡಲಾಗದಿದ್ದರೆ, ಅವರಿವರ ಕೂಡಿಟ್ಟ ಹಣವನ್ನೆಳೆಯೋಣ

ಕಾಡು ಮನಸ್ಸಿಗೆ, ಸದಾ ಕಾಡೂವ ಕೋಡಿದೆ ಗೋವಿಂದ


ಭಾನುವಾರ, ಜೂನ್ 15, 2014

ರಿಣಾರ್ ಹಾಡ್ ಲ್ಲಿ ಕವಿತಾ:
ಆಜ್ ಬಾಪಾಯ್ಚೊ ಉಡಾಸ್ ಕಾಡ್ಚೊ ದೀಸ್. ’ಏಕ್ ಬಾಳ್ ಜಲ್ಮಾತಾನಾ ಏಕ್ ಆವಯ್ ಜಲ್ಮಾತಾ ’ ಮ್ಹಳ್ಳಿ ಜೆರಾಲ್ ಸಾಂಗ್ಣಿ ಆಸಾ. ತ್ಯಾ ಬಾಳಾ ಸವೆಂ ಏಕ್ ಬಾಪುಯ್ ಸಯ್ತ್ ಜಲ್ಮಾತಾ ಮ್ಹಳ್ಳೆಂ ಜೆರಾಲ್ ರಿತಿನ್ ವಿಸ್ರೊನ್ ಗೆಲ್ಲಿ ಸಂಗತ್!! ಹೆಂ ವಾಜ್ಬಿ... ಕಿತ್ಯಾಕ್ ತೊ ತ್ಯಾ ಬಾಳಾಚ್ಯಾ ಲ್ಹಾನ್ಪಣಾರ್ ಕಿತ್ಲೊ ಲಾಗ್ಗಿಂ ಆಸ್ತಾಗೀ... ಕ್ರಮೇಣ್ ತೆಂ ಬಾಳ್ ವಾಡೊನ್ ಯೆತಾನಾ ಪಯ್ಸಾಪಯ್ಸ್ ರಾವೊಂಕ್ ಬಾಪುಯ್ ಸೊಧ್ತಾ... ತೊ ಭಾವುಕ್ ತರೀ ದಾಕಯ್ನಾ..ಆಪುಣ್ ಪುತಾಕ್ ವ ಧುವೆಕ್ ಬರೊ ಬಾಪುಯ್ ಜಾಲಾಂ ವ ಸೊಧುಂಕ್ ಪಳೆತಾ!!

ಅಸಲ್ಯಾಚ್ ಚಿಂತ್ನಾಂನಿ ಘುಂತ್ ಲ್ಲಿ ಅಪೂರ್ಭಾಯೆಚಿ ಕವಿತಾ ಹಾಂವೆಂ ಕನ್ನಡ ಕವಿ ರಾಘವೇಂದ್ರ ಹೆಗಡೆ ಥಾವ್ನ್ ರಿಣಾರ್ ಹಾಡ್ಲ್ಯಾ.. ಭರ್ವಸ್ತಾಂ, ಹಿ ಕವಿತಾ ಶೀದಾ ಕಾಳ್ಜಾಕ್ ದೆಂವ್ತೆಲಿ..

ಸಲ್ವಲ್ಲೊ ಬಾಪುಯ್

ಆಶೆಂಚ್ ಪಾಶಾರ್ ಜಾತಾನಾ
ಭೆಟ್ ಲ್ಲೆ ಹಾಸ್ ಲ್ಲೆ
ಗೌರವ್ ದಿಲ್ಲೆ
ತುಜೊ ಪೂತ್ ಗೀ
ಪಕ್ಕಾ ತುಜೆಂಚ್ ಸಾರ್ಕೆಂ
ಮ್ಹಣ್ತಾನಾ ಕಸ್ಲೆಂಗೀ ವ್ಹಡ್ಪಣ್ ಪಪ್ಪಾಕ್

ಆತಾಂ ತೆಂ ಚಿಂತುನ್ ಚಿಂತುನ್
ಮ್ಹಾಕಾ ಲಜ್ ಭೊಗ್ತಾ

ಮ್ಹಾರಗ್ ಖೆಳಾವಸ್ತ್
ವಿಚಾರ್ ಲ್ಲೆ ತೆನ್ನಾಂ ತಾಚಾ ವದನಾರ್
ದುಡು ವಾವೊಯಿಲ್ಲಿ ಜಡಾಯ್ ನಾತ್ಲಿ,
ಆತಾಂ ಮ್ಹಾಕಾ ಆಸ್ಚೆಪರಿಂ

ಪುತಾನ್ ಉಣೆಂ ಅಂಕ್ ಹಾಡ್ತಾನಾ
ಆಪುಣ್ ಚ್ ಸಲ್ವಲ್ಲೆ ಪರಿಂ ತೊ ನಾತ್ಲೊ,
ಆತಾಂ ಮ್ಹಜೆಂ ಮನ್ ಆಸ್ಚೆಪರಿಂ

ಉತ್ರಾಕ್ ಪಾಟಿಂ ಉಲಯ್ತಾನಾ
ಭಿತರ್ಲಿ ದೂಕ್ ದಾಕಯ್ನಾಸ್ತಾಂ
ಈಶ್ಟಾಪರಿಂ ಬದ್ಲುನ್
ನೀಟ್ ವಾಟೆಕ್ ಹಾಡ್ ಲ್ಲಿ ಯಾದ್
ತಾಕಾ ತಾಣೆಂ ವಾಪಾರ್ ಲ್ಲೊ ಉಪಾವ್
ಸಮ್ಜಾನಾಸ್ತಾಂ ಹಾಂವ್ ಆತಾಂ
ಸಲ್ವಲ್ಲೊ ಬಾಪುಯ್

ವ್ಹಯ್
ಬರೊ ಪೂತ್ ಜಾಂವ್ಚೆಂಚ್ ಸೊಂಪೆಂ
ಬರೊ ಬಾಪುಯ್ ಜಾಂವ್ಚೆಂ ನ್ಹಯ್!

ರಾಘವೇಂದ್ರ ಹೆಗಡೆ
(ತಸ್ವಿರೊ: ಸ್ವೀಟಾ ರೇಶ್ಮಾ ಆನಿ ಗೂಗಲ್)

ಭಾನುವಾರ, ಜೂನ್ 8, 2014


ಪುಸ್ತಕ್ ಕಾಂಯ್ಚ್ ಬದ್ಲಿನಾ; ಸ್ಪಂದನ್ ಕರ್ಚೆಂ ಮನ್ ನಾ ತರ್…..


ಹಾಂವ್ ಕಿತೆಂ ಸಾಂಗುಂಕ್ ವೆತಾಂ ಹಾಚೆವಿಶ್ಯಾಂತ್ ಜಾಯ್ತ್ಯಾಂಕ್ ಬೆಫಿಕಿರಾಯ್ ಆಸ್ತೆಲಿ, ಪಕ್ಕಾ ಇರ್ ರೆಲೆವೆಂಟ್ ಟೊಪಿಕ್ ಮ್ಹಣ್ ಗುಣ್ಗುಣೊಂಕೀ ಪುರೊ, ತರೀ ಬರೆಂ ತೆಂ ಸಾಂಗೊನ್ ಸೊಡ್ಲ್ಯಾರ್ ಮ್ಹಾಕಾ ನಿರಾಳ್.

ಆಜ್ ಕಾಲ್ ವಾಚ್ಚಿ ಸಂಸ್ಕೃತಿ ಉಣಿ ಜಾಲ್ಯಾ ಮ್ಹಣ್ ಥೊಡೆ ಖಂತಿಶ್ಟ್ ಜಾಲ್ಯಾತ್ ತರ್, ಆನಿ ಥೊಡೆ ’ಸಪ್ನಾ ಬುಕ್ ಹೌಸ್’ ಮುಕಾರ್ ರಾವೊನ್ ’ತಶೆಂ ಕೊಣೆಂ ಮ್ಹಳ್ಳೆಂ?’ ಮ್ಹಣ್ ಸವಾಲ್ ಕರ್ತಿತ್. ಲೋಕ್ ವಾಚಿತ್ ನಾ ಮ್ಹಳ್ಯಾರ್ ತೆಂ ಕುಡ್ಡೆಪಣ್. ಪುಸ್ತಕಾಂಕ್ ಮಾರ್ಕೆಟ್ ನಾ ಮ್ಹಣ್ ವಾದ್ ಮಾಂಡ್ಚೆ ಆಸಾತ್ ತರ್ ತಾಂತ್ಲೆಂ ಬರಪ್ ವಾಚ್ಪ್ಯಾನ್ ಸೊಧುನ್ ಯೆಂವ್ಚೆ ತಿತ್ಲೆಂ ಖಾಯ್ಸ್ ನಾ ಮ್ಹಣ್ ಜಾಲೆಂ! ತಿತ್ಲ್ಯಾಕ್ ಯಿ ವಾಚ್ಚಿ ಏಕ್ ಅಭಿರೂಚ್; ತಿ ಸಕ್ಡಾಂಕ್ ಲಾಗ್ಚಿಯ್ ನ್ಹಯ್!!
ಯುವಜಣಾಂ ವಾಚಿನಾಂತ್ ಮ್ಹಳ್ಳೆ ಸದಾಂಚೆ ಪುರ್ಪುರೆ. ಮ್ಹಜ್ಯಾ ಅನ್ಭವಾಕ್ ಆಯಿಲ್ಲೆ ಪರ್ಮಾಣೆಂ ಹೆ ಸಂಪೂರ್ಣ್ ಸತ್ ನ್ಹಯ್. ತಾಂಚಿ ಅಭಿರೂಚ್ ಚಿಕ್ಕೆ ಪಾರ್ಕುಂಕ್ ಸಕ್ಲ್ಯಾರ್ ಬರಯ್ಣಾರಾನ್ ಯವಜಣಾಂಕ್ ವಾಚ್ಚಿ ವೋಡ್ ಲಾಗವ್ಯೆತ್. ಹೊ ಮ್ಹಜೊ ಅನ್ಭವ್ ಯಿ ವ್ಹಯ್.

ಹಾಂವ್ ’ಯುಟರ್ನ್’ ಅಂಕಣ್ ಬರಯ್ತಾನಾ ’ರೆಗ್ಯುಲರ್’ ವಾಚುನ್ ಅಸ್ ಲ್ಲ್ಯಾ ಯುವಜಣಾಂಕ್ ಹಾಂವ್ ಜಾಣಾಂ; ತಿಂ ಕಾಂಯ್ ’ಹಾಚಿ ಮ್ಹಾಕಾ ವ್ಹಳಕ್ ಅಸಾ, ಕಿತೆಂ ಗಿಚ್ಚಿಲಾಂ ಪಳೆಯಾಂ….” ಮ್ಹಳ್ಳ್ಯಾ ’ಕ್ಯೂರಿಯಿಸಿಟಿ’ನ್ ವಾಚುಂಕ್ ಲಾಗ್ ಲ್ಲಿಂ ನ್ಹಯ್. ಏಕ್ ದೋನ್ ಪಾವ್ಟಿಂ ವಾಚ್ಲ್ಯಾ ಉಪ್ರಾಂತ್ ಅಪಾಪಿಂಚ್ ’ಯುಟರ್ನ್’ ಮಿಸ್ ಕರ್ತಾಂ ಮ್ಹಣ್ಚ್ಯಾ ಸ್ಥಿತೆಕ್ ಪಾವ್ ಲ್ಲಿಂ!!

ಆಸೊಂ, ಆಮಿ ಪುಸ್ತಕ್ ವಾಚ್ಚೆ ವಿಶ್ಯಾಂತ್ ಉಲಯಾಂ.

ಪುಸ್ತಕ್, ಭೆಶ್ಟೆಂ ಬರಪ್ ನ್ಹಯ್… ತಾಂತುಂ ಬರಯ್ನಾರಾಚೊ ಆತ್ಮೊ ಆಸಾ (ಆಸಾಜಯ್!). ತಾಚೆ ಜಿಣ್ಯೆ ಸಂಘರ್ಶ್, ಅನ್ಭವ್, ಮೌಲ್ಯಂ, ವಿಚಾರ್, ಖಂತಿ, ಬೆಜಾರಾಯೊ, ಹುಸ್ಕೊ… ಹೆರ್ ಜಾಯ್ತೆಂ ಎಕಾ ಪುಸ್ತಕಾಂತ್ ಸಾಹಿತ್ಯಾಚ್ಯಾ ವಿವಿಧ್ ಪ್ರಕಾರಾಂನಿ ಲಿಖುನ್ ಆಸ್ತಾ. ಸಕ್ಡಾಂಚ್ಯಾ ದಿಸ್ಪೊಡ್ತ್ಯಾ ಜಿಣ್ಯೆಕ್ ಲಾಗ್ಶಿಲೆಂ ಕಿತೆಂ ಆಸಾ ತಾಚೆರ್ ಎಕಾ ಬರಯ್ಣಾರಾನ್ ಪ್ರಕಾಸ್ ಫಾಂಕವ್ನ್ ಲಿಖ್ಲೆಂ ತರ್ ತೆಂ ವಾಚ್ಪ್ಯಾಚ್ಯಾ ಹೆಳ್ಕೆವಿಣೆಂಚ್ ’ಇಂಪ್ರೆಸ್’ ಕರುಂಕ್ ಸಕ್ತಾ. ಬರಯ್ಣಾರಾನ್ ’ಹ್ಯಾ ಪಾವ್ಟಿಂ ನವೆಂಚ್ ಸಾಂಗ್ತಾಂ, ಕೊಣಾಕೀ ಗೊತ್ತುನಾತ್ಲೆಂ ಸಾಂಗ್ತಾಂ..” ಮ್ಹಣ್ ಭಾಯ್ರ್ ಸರ್ಚೆಂ ನ್ಹಯ್. ಸಕ್ಡಾಂಕ್ ಜೆರಾಲ್ ರಿತಿನ್ ಕಳಿತ್ ಆಸ್ಚೊಚ್ ವಿಶಯ್ ಸಾಂಗುನ್ ವ್ಹಚಾಜಯ್. ವಾಚ್ ಲ್ಲೆ ಕೂಡ್ಲೆ, “ಹೊ!! ವ್ಹಯ್ ನೆ… ಮ್ಹಾಕಾಯ್ ಆಶೆಂ ಭೊಗ್ ಲ್ಲೆಂ..” ಮ್ಹಳ್ಳೆಂ ಭಾವನ್ ವಾಚ್ಪ್ಯಾ ಥಂಯ್ ಜಾಗೃತ್ ಜಾಯ್ಜೆ. ತವಳ್ ಚ್ ವಾಚ್ಪಿ ಪುಸ್ತಕಾ/ಬರ್ಪಾ ಮುಕಾರ್ ವಿದ್ಯಾರ್ಥಿಪರಿಂ ಉಭೊ ಜಾತಾ… ಜಾಪಿ ಸೊಧ್ತಾ… ಲ್ಹಾನ್ ಕರೆಕ್ಶನ್, ಬದ್ಲಾವಣ್ ಉಗ್ತ್ಯಾ ಮನಾನ್ ಘೆಂವ್ಕ್ ತಯಾರ್ ಜಾತಾ. ಹಾಂಗಾಸರ್ ಬರವ್ಪ್ಯಾನ್ ಪ್ರವಾದ್ಯಾಪರಿಂ ಸಮ್ಜಾನಾತ್ಲ್ಯಾ ಸಂಗ್ತಿಂಚೆರ್, ಸಾಮಾನ್ಯ್ ಮನ್ಶಾಚ್ಯಾ ದಿಸ್ಪೊಡ್ತ್ಯಾ ಜಿಣ್ಯೆಕ್ ಲಗ್ತಿ ನ್ಹಯ್ ಆಸ್ ಲ್ಲ್ಯಾ ಸಂಗ್ತಿಂ ವಿಶ್ಯಾಂತ್ ಉಲವ್ನ್ ಪರಿಹಾರ್ ದಿಂವ್ಕ್ ಚಿಂತ್ಲೆಂ ತರ್ ಬರವ್ಪಿ ಚುಕ್ತಾ ಆನಿ ವಾಚ್ಪ್ಯಾಕ್ ಮಧೆಂ ನಂಯ್ತ್ ಸೊಡ್ ಲ್ಲೊ ಆನ್ಭವ್ ಜಾತಾ… ತ್ಯಾ ಫುಡೆಂ ತ್ಯಾ ಬರ್ಪಾಕ್ ತೊ ಹುಂಗೊನೀ ಪಳೆನಾ!

ಮ್ಹಾಕಾ ಇಂಪ್ರೆಸ್ ಕೆಲ್ಲಿಮ್ ಪುಸ್ತಕಾಂ ಕಾಂಯ್ ಥೊಡಿಂ ಆನಿ ತಾಣಿಂ ಮ್ಹಜೆ ಜಿಣ್ಯೆಕ್  ನವಿ ಘುಂವ್ಡಿ, ಮ್ಹಜ್ಯಾ ಚಿಂತ್ಪಾಕ್ ನವೊ ಹುರುಪ್, ದಿಲ್ಲೊ ಆಸಾ. ಕಸಲಿಗಿ ಚೂಕ್ ಆಧಾರುಂಕ್  ಮನ್ ಘಟ್ ಕೆಲ್ಲ್ಯಾ ವೆಳಾರ್ ಚ್ ಪುಸ್ತಕಾಂತ್ಲಿ ಏಕ್ ವೋಲ್ ದೊಳ್ಯಾಂಕ್ ಪಡೊನ್ ಹಾಂವೆಂ ಕೆಲ್ಲೊ ಪಿಸೊ ನಿರ್ದಾರ್ ಮೊಡ್ಚ್ಯಾಂತ್ ಯಶಸ್ವಿ ಜಾಲ್ಯಾ.

ಆಯ್ಲೆವಾರ್ ಪೌಲೊ ಕುಯೆಲೊ’ ಚೆಂ ಪುಸ್ತಕ್ ’ದಿ ಅಲ್ ಕೆಮಿಸ್ಟ್’ ವಾಚ್ತಾಲೊಂ. ಪಾನಾಂ-ಪಾನಾಂಕ್ ಚಿಂತುಂಕ್ ಕರ್ಚೆಂ ಪುಸ್ತಕ್. ತ್ಯಾ ದಿಸಾಂನಿ ಹಾಂವ್ ಖಂಯ್ಸರ್ಗಿ ಚುಕ್ ಲ್ಲೊಂ.. ಗಳೊನ್ ಗೆಲ್ಲೊಂ.. ಫಟ್ಕಿರ್ಯಾ ವ್ಯಾಮೋಹಾಕ್ ವ್ಹಳಗ್ ಜಾವ್ನ್ ಶೆವೊಟ್ ವಿಸ್ರಾಲ್ಲೊಂ… ಹ್ಯಾ ಸಂದರ್ಬಾರ್ ’ಅಲ್ ಕೆಮಿಸ್ಟ್’ ಉಭೊ ಜಾಲೊ.


ತಾಂತ್ಲೊ ಸಂದರ್ಭ್ ಆಸೊ:

ಸಾಂತಿಯಾಗೊ, ತರ್ನೊ ಚೆಡೊ ಎಜಿಪ್ತಾಚ್ಯಾ ಪಿರಮಿಡಾಂನಿ ದಿರ್ವೆಂ ಸೊಧುನ್ ಭಾಯ್ರ್ ಸರ್ಲಾ, ಪುನ್ ಪಯ್ಣಮಧೆಂ ತಾಕಾ ತಾಚೆಂ ಮೊಗಾಚೆಂ ಚೆಡುಂ ಮೆಳ್ಳಾಂ, ದುಡು ಮೆಳ್ಳಾ… ತಿತ್ಲ್ಯಾರ್ ಚ್ ತೃಪ್ತ್ ಜಾಂವ್ಕ್ ತೊ ಚಿಂತ್ತಾ… ದಿರ್ವೆಂ ಆಪ್ಣಾಂವ್ಚೊ ಶೆವೊಟ್ ವಿಸ್ರೊನ್!
“ಮ್ಹಜೆಂ ಕಾಳಿಜ್ ದ್ರೋಹ್ ಕರ್ತಾ” ಚೆಡೊ ರಸಜ್ಞಕ್ ಮ್ಹಣಾಲೊ, “ತಾಕಾ ಹಾಂವೆಂ ಮುಕಾರ್ ವೆಚೆಂ ಪಸಂದ್ ನಾ!”

“ತೆಂ ಸಹಜ್”, ರಸಜ್ಞ ಮ್ಹಣಾಲೊ, “ತುಜ್ಯಾ ದಿರ್ವ್ಯಾಚ್ಯಾ ಸೊಧ್ನೆಂತ್ ತುವೆಂ ಎದೊಳ್ ಜೊಡ್ ಲ್ಲೆಂ ಸಗ್ಳೆಂ ಹೊಗ್ಡಾಯ್ಶಿ ಮ್ಹಳ್ಳಿ ಭಿರಾಂತ್ ತಾಕಾ.”

“ತರ್ ಹಾಂವೆ ಕಿತ್ಯಾ ತಚೆಂ ಉತರ್ ಆಯ್ಕಾಜೆ?”

“ಕಿತ್ಯಾ ಮ್ಹಳ್ಯಾರ್ ತುಂ ತಾಕಾ ಆನಿ ಕೆನ್ನಾಂಚ್ ವಗೆಂ ರಾವಾಶೆಂ ಕರುಂಕ್ ಸಕ್ಚೊನಾಂಯ್. ತಾಣೆಂ ಸಾಂಗ್ ಲ್ಲೆಂ ತುವೆಂ ಆಯ್ಕೊಂಕ್ ನಾತ್ ಲ್ಲೆಪರಿಂ ನಟನ್ ಕೆಲ್ಯಾರ್ ಯಿ ತೆಂ ತುಜೆಭಿತರ್ ಆಸ್ತಾಚ್, ತುಜ್ಯಾ  ಜಿಣ್ಯೆ ವಿಶ್ಯಾಂತ್, ಸಂಸಾರಾವಿಶ್ಯಾಂತ್ ತುಂ ಕಿತೆಂ ಚಿಂತುನ್  ಆಸಾಯ್ ತೆಂ ಪರತ್ ಪರತ್ ರಿಮೈಂಡ್ ಕರ್ನ್ ಚ್ ಆಸ್ತೆಲೆಂ.”

“ತಾಚೊ ತಾಳೊ ದ್ರೋಹ್ ಕರ್ಚೊ ತರೀ ಹಾಂವೆ ಕಿತ್ಯಾ ಆಯ್ಕಾಜೆ?”

ದ್ರೋಹ್ ಅಚಾನಕ್ ಪಡ್ಚೊ ಮಾರ್. ತುಕಾ ತುಜೆಂಕಾಳಿಜ್ ವ್ಹಳ್ಕಿಚೆಂ ತರ್ ತುಕಾ ತೆಂ ದ್ರೋಹ್ ಕರ್ಚೆಂ ನಾ, ಕಿತ್ಯಾ ಮ್ಹಳ್ಯಾರ್ ತುಂ ತಾಚಿಂ ಸಪ್ಣಾಂ, ಆಶಾ, ಆತ್ರೆಗ್ ಜಾಣಾ ಆಸ್ತಾಯ್ ಆನಿ ತಾಂಚೆ ವಿಶ್ಯಾಂತ್ ಕಿತೆಂ ಕರಿಜೆ ಮ್ಹಣ್ ತುಕಾ ಕಳಿತ್ ಆಸ್ತಾ.”
“ ತುಂ ತುಜ್ಯಾ ಕಾಳ್ಜಾಥಾವ್ನ್ ಕೆನ್ನಾಂಚ್ ಚುಕೊನ್ ಘೆಂವ್ಕ್ ಸಕ್ಚೊ ನಾಂಯ್. ದೆಕುನ್ ತೆಂ ಕಿತೆಂ ಸಾಂಗ್ತಾ ತೆಂ ಆಯ್ಜುಂಚೆಂ ಬರೆಂ. ಹಾಚೆವರ್ವಿಂ ಅಚಾನಕ್ ಮಾರ್ ಪಡ್ಚ್ಯಾ ಘಡಿಯೆಚೆಂ ಭ್ಯೆಂ ಆಸ್ಚೆಂನಾ.”

ಹಾ! ಹಾಂವೆಂ ಮ್ಹಜೆಂ ಚಿಂತಪ್ ನಿತಳ್ ಕೆಲೆಂ..ನಿರಾಳ್ ಮನ್… ಹಳೂ ಕಾಳಿಜ್…

ವ್ಹಯ್, ಪುಸ್ತಕಾಂ… ರೆಕೊರ್ಡ್ ಜಾಲ್ಲಿ ಆಮ್ಚಿ ಜಿಣಿ… ರಾಕಣ್ ಭಡ್ವ್ಯಾ ಪರಿಂ ಕೆನ್ನಾಂ ತರೀ ಜಾಗಂವ್ಕ್ ಸಕ್ತಾತ್, ಹುರುಪಾನ್ ಭರ್ತಾತ್, ಶೆವೊಟಾಚ್ಯಾ ಪಯ್ಣಾಕ್ ದಿಗೊ ದಿತಾತ್.

ಪುಣ್, ಪುಸ್ತಕ್ ಕಾಂಯ್ಚ್ ಬದ್ಲುಂಚೆಂ ನಾ; ಆಮ್ಚೆಥಂಯ್ ಸ್ಪಂದನ್ ಕರ್ಚೆಂ ಮನ್ ನಾ ತರ್….

ವಾಚ್ತಾನಾ… ಆಮ್ಚ್ಯಾ ದೊಳ್ಯಾಂನಿ ಏಕ್ ನಿರಂತರ್ ಸೊಧ್ ಆಸೊಂದಿ.. ನಿರಿಕ್ಷಾ ಆಸೊಂದಿ… ಕಾಳ್ಜಾಂತ್ ಭುಕ್ ಆಸೊಂದಿ.


ಮಂಗಳವಾರ, ಮೇ 27, 2014



ನಾನೋ ಕಾಣಿಯೊ: 
ಮೊರ್ಣಾಚಿಂ ಹೆರ್ ಮುಖಾಂ…



ಮ್ಹಾತಾರೊ ಮೊರೊಂಕ್ ಲಾಗಿಂ ಜಾಲ್ಲೊ. ಚಾರ್ ಭುರ್ಗಿಂ ಪಯ್ಸ್ ಥಾವ್ನ್ ಕಶೆಂಯ್ ಯೇವ್ನ್ ಬೆಡ್ಡಾಸಮೊರ್ ಜಮ್ಲಿಂ.
ಮ್ಹಾತಾರ್‍ಯಾನ್ ಮ್ಹಳೆಂ, “ಹಾಂವ್ ಮೆಲ್ಯಾ ಉಪ್ರಾಂತ್ ತುಮಿ ಕೊಣೀ ರಡುಂಕ್ ನಜೊ. ರಡ್ತೆಲ್ಯಾಂಕ್ ಆಸ್ತಿಚೊ ವಾಂಟೊ ದೀನಜೊ ಮ್ಹಣ್ ವೀಲಾಂತ್ ಬರಯ್ಲಾಂ”
ತಾಣೆ ಪ್ರಾಣ್ ಸೊಡ್ಲೊ.
ಭುರ್ಗಿಂ ಗಪ್ ಚುಪ್… ಪೊಂಡಾಕ್ ಪಾಯ್ತಾ ಪರ್ಯಾಂತ್!!
ಮ್ಹಾತಾರ್‍ಯಾಕ್ ರಾಂದುನ್ ವಾಡ್ಚೊ ಚೆಡೊ ಮಾತ್ರ್ ಏಕ್ ಘಡಿ ಥಾಂಬನಾಸ್ತಾಂ ಹುಸ್ಕಾರ್ನ್ ಹುಸ್ಕಾರ್ನ್ ರಡ್ತಾಲೊ!
***


ತಿ ಮರ್ಣಾ ತಣಿರ್ ಆಸ್ಲಿ. ಜೀವ್ ಉಚಾಂಬಳ್ ಜಾತಾ. ಪುಣ್ ಜೀವ್ ಸೊಡಿನಾ!
ವ್ಹಡ್ಲಿ ಸುನ್ ಮಾತ್ರ್ ಪಯ್ಸ್ ಬಾಗ್ಲಾಕಡೆ ಮುಂಬ್ರಾಂ ಕಿಮ್ಚುನ್ ರಾವ್ಲ್ಯಾ. ಬಾಕಿಚೆಂ ತಿಚ್ಯಾ ಬೆಡ್ಡಾ ಕಡೆ ಘಡಿಯೊ ಮೆಜ್ತಾತ್. ಸೆಜಾರ್ಚೆ ಮಾಮಿಯೆನ್ ಸುನೆಕ್ ಸಾಂಗ್ಲೆಂ, “ವ್ಹಚ್, ಮಾಂಯ್ಕ್ ಇಲ್ಲೆಂ ಉದಕ್ ಸೊಡ್.”
ತೋಂಡ್ ಫುಗೊವ್ನ್ ಚ್ ಸುನೆನ್ ವ್ಹಚುನ್ ಉದ್ಕಾಚೊ ಲೊಟೊ ಮಾಂಯ್ಚ್ಯಾ ವೊಂಟಾಕ್ ತೆಂಕ್ಲೊ.
ತಿಚೊ ಪ್ರಾಣ್ ಉಭ್ಲೊ!!
ಸೆಜಾರ್ಚೆ ಮಾಮಿಯೆಚಿ ಜೀಬ್ ಹುಳ್ವುಳ್ಳಿ, “ಸುನೆನ್ ವೀಕ್ ಹಾಡ್ಲೆಂ ಮ್ಹಣ್ ಭಿಂಯಾನ್ ಚ್ ಫುಕ್ ಜಾಲಿ ಬಾವ್ಡಿ!”
***


ಬಾಬ್ ಸರೊನ್ ಚಾರ್ ದೀಶ್ ಜಾಲ್ಲೆ. ತಾಚ್ಯೊ ವ್ಹಾಣೊ ಥಂಯ್ಚ್ ಸೊಪ್ಯಾರ್ ಅನಾಥ್ ಪಡ್ ಲ್ಲ್ಯೊ.
ಚಾರ್ ವರ್ಸಾಂಚೊ ಪೂತ್ ತ್ಯೊ ಶಿರ್ಕಾವ್ನ್ ಜಾಲಾಂತ್ ’ಲಾಗಾ’ ಘಾಲ್ತಾಲೊ.
ಬಾಪಯ್ಕ್ ಹೆಂ ಪಳೆವ್ನ್ ದೊಳೆ ಭರ್ ದುಖಾಂ.

ತಿತ್ಲ್ಯಾರ್ ಬಾಯ್ಲೆನ್ ಭುರ್ಗ್ಯಾಕ್ ದೋನ್ ಥಾಪ್ಡಾಂ ದೀವ್ನ್ ಪಾಂಯಾಂಚ್ಯೊ ವ್ಹಾಣೊ ವೋಡ್ನ್ ಕಾಡ್ನ್ ದೊರ್‍ಯಾ ತೆವ್ಶಿನ್ ಬಿಜಾವ್ನ್ ಉಡಯ್ಲ್ಯೊ.
ಜನೆಲಾಥಾವ್ನ್ ಪಳೆಲ್ಯಾರ್ ಯಿ ತಾಕಾ ತ್ಯೊ ದಿಸ್ಲ್ಯೊ ನಾಂತ್!

ಶುಕ್ರವಾರ, ಮೇ 16, 2014



ನಾನೋ ಕಾಣಿಯೊ:


ಜಿವಿತ್ ಆನಿ ಮರಣ್


ಶಿಸ್ ನಿದ್ ಲ್ಲೆ. ಸೊಮ್ಗೊಳ್ ಆನಿ ಕಿತೆಂ ನಿದೊಂಕ್ ವೆತಾಂ ಮ್ಹಣ್ತಾನಾ ಕೋನ್ ಗಿ ಗಯ್ರೆಂ ಗಯ್ರೆಂ ದಿಶ್ಟಿಕ್ ಪಡ್ಲೆಂ!
“ಕೋಣ್ ತುಂ?” ಪುಸ್ಪುಸ್ಲೊ ಸೊಮ್ಗೊಳ್
“ಮರಣ್” ಜಾಪ್ ಆಯ್ಲಿ
“ಕೊಣಾಕ್ ಸೊಧುನ್ ಆಯ್ಲ್ಯಾತ್?”
“ತುಕಾಚ್!”
“ಭೋವ್ ಬರೆಂ!” ಸೊಮ್ಗೊಳ್ ಭಾಯ್ರ್ ಸರ್ಲೊಚ್!!
ಮರಣ್, “ತುಂ ತಯಾರ್ ನಾತ್ ಲ್ಲೆ ಘಡ್ಯೆ ಯೆತಾಂ” ಮ್ಹಣೊನ್ ಧಾಂವ್ಲೆಂ.
***

ಮಿಸಾಂವಾಕ್ ವ್ಹಚುನ್ ಥಕೊನ್ ಸೊಮ್ಗೊಳ್ ಆನಿ ಶಿಸ್ ಆಶ್ರಮಾಕ್ ಪಾಟಿಂ ಪರ್ತಾತಾಲೆ.
ವಾಟೆರ್ ತುರ್ತಾನ್ ’ಜಿವಿತ್’ ಆನಿ ’ಮರಣ್’ ಸಾಂಗಾತಾ ವೆಚಿಂ ಭೆಟ್ಲಿಂ!
ಸೊಮ್ಗೊಳಾನ್ ಮರಣಾಕ್ ವಿಚಾರ್ಲೆಂ, “ಪಯ್ಸ್?”
ವೋ ತ್ಯಾ ಬಂಗ್ಲ್ಯಾಕ್… ಹರಾಮ್ಯಾಚೊ ವೇಳ್ ಆಯ್ಲಾ”
“ತುಂ?” ಜಿವಿತಾಕ್ ವಿಚಾರ್ಲೆಂ ಸೊಮ್ಗೊಳಾನ್
“ಬಂಗ್ಲ್ಯಾ ದೆಗೆನ್ ಆಸ್ಚ್ಯಾ ಖೊಮ್ಟ್ಯಾಕ್… ಸ್ತ್ರೀ ಎಕ್ಲಿ ಬಾಳಂತ್ ಜಾಂವ್ಚ್ಯಾರ್ ಆಸಾ…”
“ತಿಕಾ ಆಮ್ಚಿ ಗರ್ಜ್ ಪಡಾತ್… ಎದೊಳ್ ಚ್ ತಿಣೆಂ ಪಾಂಚ್ ಭುಂಯ್ ದವರ್ಲ್ಯಾಂತ್…” ಮ್ಹಣೊನ್ ಸೊಮ್ಗೊಳ್ ಆನಿ ಶಿಸ್ ಜಿವಿತಾಸಂಗಿಂ ಖೊಮ್ಟ್ಯಾಶಿಂ ತುರ್ತಾನ್ ಮೆಟಾಂ ಕಾಡಿಲಾಗ್ಲೆ. 
***



ಸೊಮ್ಗೊಳಾಚೊ ’ಪೆಟೊ’ ಮೆಲೊ. ಶಿಸಾಕ್ ಆಪವ್ನ್ ಸಾಂಗ್ಲೆಂ, “ಖೊರೆಂ ಹಾಡ್, ದೊಗ್ ಯಿ ವ್ಹಚುನ್ ಮಾತಿಯೆಕ್ ಪಾವಯಾಂ”

ಶಿಸ್ ಖುಬಾಳ್ಳೊ, “ಪೆಟ್ಯಾಕ್ ಕಿತ್ಯಾ ಮಾತಿಯೆ ಸಂಸ್ಕಾರ್?”

“ತುಂ ತರ್ಕಾಕ್ ಫಾವೊ ನ್ಹಯ್… ಪೆಟ್ಯಾಕ್ ಪುರಿನಾತ್ಲ್ಯಾರ್ ತಾಚೆ ಘಾಣಿಕ್ ರಾವುಂಕ್ ಜಾತಾಯೆ ತುಜ್ಯಾನ್?”


ಭಾನುವಾರ, ಏಪ್ರಿಲ್ 13, 2014



ಮತ್, ದಾನ್ ನ್ಹಯ್ ಬಗಾರ್ ಆಮ್ಚೆಂ ಹಕ್ಕ್ ಮ್ಹಣ್ ಆಮಿ ತಾಳೊ ಪಿಂದ್ಲ್ಯಾರಿ...


ರಾಜಕೀಯ್ ದಿಸಾನ್ದೀಸ್ ಕೆಸೊಳಿ ಪರಿಂ ಪಿಕೊನ್ ಫೂ ಜಾವ್ನ್ ಘಾಣೆತಾ ಆನಿ ಸಕ್ಡಾಂ ನಾಕ್ ಭಾಂದುನ್ ಜಿಯೆತಾತ್ ತೆಂ ಸತ್; atleast ಮ್ಹಜ್ಯಾ ವಾಂಟ್ಯಾಕ್ ಸತ್!! ಆಚಾರ್ ವಿಚಾರ್ ನಾತ್ ಲ್ಲೆ ಕಿತೆಂ ಝಾಂಕುಳ್ನ್, ಕೊಣಾಚೆರ್ ಯಿ ಕಿತೆಂ ಬದ್ಲಮ್ ಘಾಲ್ನ್ ದೀಸ್ ಕಾಡ್ತಾತ್. ’ಯಥಾ ರಾಜಾ ತಥಾ ಪ್ರಜಾ’ ಮ್ಹಳ್ಳೆ ಪರಿಂ ಎಲಿಸಾಂವಾ ವೆಳಾರ್ ಲೋಕ್ ಯಿ ಭಾವೊದ್ವೇಗಾಕ್ ವ್ಹಳಕ್ ಜಾತಾ ಆನಿ ಮುಕೆಲ್ಯಾಂ ಪರಿಂಚ್ ತಾಂಚೆ ಪಾಟ್ಲಾವ್ದಾರಿ ಕುಸ್ಡೆಂ ಚಿಂತಾಪ್ ವಾಂಟಿತ್ ರಾವ್ತಾತ್.

ಟಿವಿಂತ್ಲ್ಯಾ ಕ್ರೈ ಸ್ಟೋರಿ ಪರಿಂ ಆಯ್ಚಿಂ ದಿಸಾಳಿಂಯ್ ಲೊಕಾಮನ್ ಅಸ್ವಸ್ಥ್ ಕರುಂಕ್ ಚ್ ಮ್ಹಣ್ ದೀಸ್ ಉಜ್ವಾಡುಂಕ್ ರಾಕೊನ್ ಆಸ್ ಲ್ಲೆ ಪರಿಂ ದಿಸ್ತಾ! ಖಬ್ರೊ ವಾಚುನ್ ಘೆಲ್ಯಾರ್ ಆನಿ ಟಿ. ವಿ. ರ್ ಅಯ್ಕಾಲ್ಯಾರ್ ಸಮಾಧಾನ್ ಸಗ್ಳೆಂ ಪಿಡ್ಡ್ಯಾರ್.

ಆಸೊಂ, ಅನಿ ಥೊಡೆ ಚ್ ದೀಸ್ ಉರ್ಲೆ… ಎಲಿಸಾಂವಾಚೆಂ ಹಕ್ಕ್ ಚಲಂವ್ಕ್ ಆಸಾ. ಆಪ್ಲೊ ಮತ್ ದಿತಾನಾ ಭೊಗ್ಚೆಂ ‘great feeling’ ಕಿತ್ಲೆ ದೀಸ್ ಉರತ್ ಮ್ಹಣ್ ಭಿಲ್ಕುಲ್ ಸಾಂಗುಂಕ್ ಸಾಧ್ಯ್ ನಾ. ಮತ್, ದಾನ್ ನ್ಹಯ್ ಬಗಾರ್ ಆಮ್ಚೆಂ ಹಕ್ಕ್ ಮ್ಹಣ್ ಆಮಿ ತಾಳೊ ಪಿಂದ್ಲ್ಯಾರಿ ತೊ ತಾಳೊ ದಮನ್ ಜಾಂವ್ಚ್ಯಾ ದಿಸಾಂಕ್ ಆಮಿ ಚಡ್ ರಾಕಾಜೆ ಮ್ಹಣ್ ನಾ!




ಬೋಟ್

ಹಾಂವ್ ಪಾಟಿಂ ಯೇವ್ನ್ ಆಸಾಂ
ಮಾರ್ಕೆಟಿ ಥಾವ್ನ್ ನ್ಹಯ್
ದೆವಾಳಾ ಥಾವ್ನ್ ನ್ಹಯ್….

ಎಲಿಸಾಂವಾ ಬೂತಾಥಾವ್ನ್ ಯೇವ್ನ್ ಆಸಾಂ
ವೀರಾವೇಶಾನ್!

ಮ್ಹಜ್ಯಾಯ್ ಬೊಟಾಕ್ ನಿಳೊ ನಾಮ್ ವೊಡ್ಲಾ ತಾಣಿಂ;
ರಾಜ್ಯ್ ಜಿಕುನ್ ಪಾಟಿಂ ಆಯಿಲ್ಲ್ಯಾಕ್
ಮುಕೆಲ್ ದಾರಾರ್ ಸಿಂಧೂರ್ ಲಾವ್ನ್ ಯೆವ್ಕಾರ್ ದಿಂವ್ಚೆ ಪರಿಂ!
ಬೊಟಾ ಹಣ್ಯಾರ್ ನಾಮ್ ವೊಡ್ತಾನಾ
ಹಾ! ಹಜಾರ್ ಕೋಂಬ್ ಆವಾಜ್ತಾತ್ ಕಾನಾ!!

ದುಸ್ಮಾನಾಚ್ಯಾ ಹರ್ದ್ಯಾಕ್ ತೊಪುನ್
ಆಯಿಲ್ಲ್ಯಾ ವೀರ್ ಕುಂವರಾಪರಿಂ
ಬೋಟ್ ತಲ್ವಾರಿ ಪರಿಂ ನೀಟ್ ಧರ್ನ್
ಯೆತೇ ಆಸಾಂ….

ಹೆಂ ಬೋಟ್ ಕೇರಂ ಖೆಳಾಂತ್ ಚತುರ್;
ಸ್ಟ್ರಯ್ಕರಾಚ್ಯಾ ಎಕಾ ಮಾರಾನ್
ಆಖ್ಖೆಂ ಕೊಟೆಂ ಫಾಸ್ಳಾಯ್ತಾ.
 ಹ್ಯಾಚ್ ಬೊಟಾಕ್ ಆಜ್ ’ತುಂ ಜಿಕ್ಲಾಯ್ ’ ಮ್ಹಣ್
ತಾಣಿಂ ನಾಮ್ ವೋಡ್ನ್ ಘುರ್ತ್ ಕೆಲಾ!

ತಾಂಚಿಂ-ಹಾಂಚಿಂ ಉತ್ರಾಂ-ನಕ್ರೆ
ಆಯ್ಕುನ್ ಧಗಿಚ್ಯಾಕೀ ಚಡ್ ಶಿಜ್ತಾಲೊಂ.
ಆಜ್ ತಾಂಚೆ ಬೊಲ್ತೆಕ್ ಕೊಲಿತ್
ದವರ್ನ್ ಆಯ್ಲಾಂ
ಸ್ಟ್ರಯ್ಕರಾನ್ ಕಪಟಿ ನಾಣ್ಯಾಂಚ್ಯಾ ಮುಸ್ಕಾರಾಕ್
ಮಾರುನ್ ಆಯ್ಲಾಂ.

ಪುಣ್ ಕೊನ್ಶಾಂತ್ ಲ್ಹಾನ್ ಏಕ್ ಭಿರಾಂತ್….

ಹೆಂ ಕಾಳೆಂ ತೀಂತ್
ಬೊಟಾ ಕಾತಿರ್ ಹಳೂ
ಆಪ್ಲೆಂ ಅಸ್ಥಿತ್ವ್ ಸ್ಥಾಪಿತ್ ಕರ್ಚೆಪರಿಂ
ಘಟ್ಟ್ ಚಿಡ್ಕೊನ್ ಬಸ್ತಾ….


ತೆ ಮ್ಹಜಿ ವ್ಹಳಕ್ ಧರ್ಚೆ ನಾಂತ್ ಮೂ ಫಾಲ್ಯಾಂ?!